(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ)
ಹಿಮಾ ಗೌತಮ್, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದವರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ. ಕಾಡಿನ ಮೇಲೆ, ಕಾಡಿನ ಜೀವಸಂಕುಲದ ಮೇಲೆ ಅಪಾರ ಪ್ರೀತಿ ಹೊಂದಿರುವ ಅಪರೂಪದ ಅಧಿಕಾರಿ; ಇವರು ಇಲ್ಲಿ ಹೇಳಿಕೊಳ್ಳಲಿರುವ ಕಾಡಿನ ಕತೆಗಳು ಇದಕ್ಕೆ ಸಾಕ್ಷಿ. ಬನ್ನಿ, ಕಾಡಿನ ಕತೆಗಳಿಗೆ ಕಿವಿಯಾಗೋಣ.
ಈ ಆಡಿಯೊ ಕೇಳಿದ್ದೀರಾ?: ಮೂಡಲ ಸೀಮೆಯ ಹಾಡು | ಬೆಳ್ಳಂಬೆಳಗ್ಗೆ ಹಾಡು ಹೇಳಿ ಎಬ್ಬಿಸಿದ ದೇವರಸನಹಳ್ಳಿ ತಂಬೂರಿ ಹೆಳವಯ್ಯ
ಈ ಆಡಿಯೊ ಕೇಳಿದ್ದೀರಾ?: ಹೊಸಿಲ ಒಳಗೆ-ಹೊರಗೆ | ಗಂಡಸರ ಮೇಲೂ ಲೈಂಗಿಕ ಕಿರುಕುಳ ಆಗುತ್ತದಲ್ಲ, ಅದಕ್ಕೂ ಅವರ ಬಟ್ಟೆಯೇ ಕಾರಣವೇ?
Tq medam, information
ಧನ್ಯವಾದ. ಈದಿನ.ಕಾಮ್ ಜಾಲತಾಣಕ್ಕೆ ಭೇಟಿ ನೀಡಿದ್ದಕ್ಕೆ ನನ್ನಿ