ಚಳಿಗಾಲ ಅರ್ಧ ಕಳೆಯಿತೆನ್ನುವಾಗ ಹೂಮೇಳದೊಂದಿಗೆ ಕಾಣಿಸಿಕೊಳ್ಳುವ ಈ ಮರದ ಹೆಸರು ಹಾರುವಾಣ. ಮರದಲ್ಲಿ ಮುಳ್ಳು ಇರುವುದರಿಂದ 'ಮುಳ್ಳುಮರಿಗೆ' ಎನ್ನುವುದೂ ಇದೆ. ಇಂಗ್ಲಿಷ್ನಲ್ಲಿ 'ಇಂಡಿಯನ್ ಕೋರಲ್ ಟ್ರೀ' ಎಂದು ಕರೆಸಿಕೊಳ್ಳುವ ಈ ವಿಶಿಷ್ಟ ಮರಕ್ಕೂ ಹಕ್ಕಿಗಳಿಗೂ ಬಿಡಿಸಲಾಗದ ನಂಟು; ಸಾಕ್ಷಿ ಇಲ್ಲುಂಟು

Date:

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: