ಬೆಳಗಾವಿ | 18 ಕ್ಷೇತ್ರಗಳ ಪೈಕಿ ಹೆಚ್ಚು ಸ್ಥಾನ ಗೆಲ್ಲುವತ್ತ ಕಾಂಗ್ರೆಸ್‌

Date:

Advertisements

ಬೆಳಗಾವಿ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಡೆಯುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ಭದ್ರಕೋಟೆ ಮಾಡಿಕೊಳ್ಳಲು ಯತ್ನಿಸುತ್ತಿದ್ದ ಬಿಜೆಪಿ ಹಿನ್ನಡೆ ಅನುಭವಿಸುತ್ತಿದೆ. ಕಾಂಗ್ರೆಸ್‌ 12 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ 6 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಬೆಳಗಾವಿ ಜಿಲ್ಲೆ ಈ ಬಾರಿ ಕಾಂಗ್ರೆಸ್‌ ತೆಕ್ಕೆಗೆ ಹೋಗುವ ಸಾಧ್ಯತೆಗಳು ಹೆಚ್ಚಾಗಿವೆ. ಕಳೆದ ಚುನಾವಣೆಯಲ್ಲಿ ಬಿಜೆಪಿ 10 ಮತ್ತು ಕಾಂಗ್ರೆಸ್‌ 8 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದವು.

ಜಿಲ್ಲೆಯ ಕ್ಷೇತ್ರವಾರು ಮಾಹಿತಿ ಇಲ್ಲಿದೆ

ಅಥಣಿ ವಿಧಾಸಭಾ ಕ್ಷೇತ್ರ

Advertisements

ಕಾಂಗ್ರೆಸ್- ಲಕ್ಷ್ಮಣ ಸಂಗಪ್ ಸವದಿ-ಮುನ್ನಡೆ

ಬಿಜೆಪಿ- ಮಹೇಶ ಕುಮಠಳ್ಳಿ- ಹಿನ್ನಡೆ

ಜೆಡಿಎಸ್- ಶಶಿಕಾಂತ ಪಡಸಲಗಿ-ಹಿನ್ನಡೆ

2018ರ ವಿಜೇತರು: ಮಹೇಶ ಕುಮಠಳ್ಳಿ (ಬಿಜೆಪಿ)


ಗೋಕಾಕ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಮಹಾಂತೇಶ ಕಡಾಡಿ- ಮುನ್ನಡೆ

ಬಿಜೆಪಿ- ರಮೇಶ ಜಾರಕಿಹೊಳಿ- ಹಿನ್ನಡೆ

ಪ್ರಜಾಕೀಯ- ಸುರೇಶ ಪಟ್ಟಣಶೆಟ್ಟಿ- ಹಿನ್ನಡೆ

2018ರ ವಿಜೇತರು: ರಮೇಶ ಜಾರಕಿಹೊಳಿ (ಬಿಜೆಪಿ).


ರಾಮದುರ್ಗ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಅಶೋಕ ಪಟ್ಟಣ- ಹಿನ್ನಡೆ

ಬಿಜೆಪಿ- ಚಿಕ್ಕರೇವಣ್ಣ ಅಜ್ಜಪ್ಪ-ಮುನ್ನಡೆ

ಜೆಡಿಎಸ್- ಪ್ರಕಾಶ್ ಮುಧೋಳ-ಹಿನ್ನಡೆ

2018ರ ವಿಜೇತರು: ಮಹಾದೇವಪ್ಪ ಯಾದವಾಡ (ಬಿಜೆಪಿ)


ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ವಿಶ್ವಾಸ ವೈದ್ಯ- ಮುನ್ನಡೆ

ಬಿಜೆಪಿ- ರತ್ನಾ ಮಾಮನಿ-ಹಿನ್ನಡೆ

ಜೆಡಿಎಸ್- ಸೌರಭ ಚೋಪ್ರಾ-ಹಿನ್ನಡೆ

2018ರ ವಿಜೇತರು: ಆನಂದ ಮಾಮನಿ (ಬಿಜೆಪಿ).


ಕಿತ್ತೂರು ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಬಾಬಾಸಾಹೇಬ್ ಪಾಟೀಲ- ಮುನ್ನಡೆ

ಬಿಜೆಪಿ- ದೊಡ್ಡಗೌಡರ ಮಹಾಂತೇಶ ಬಸವಂತರಾಯ- ಹಿನ್ನಡೆ

ಜೆಡಿಎಸ್- ಅಶ್ವಿನಿ ಸಿಂಗಯ್ಯ ಪೂಜೇರ-ಹಿನ್ನಡೆ

2018ರ ವಿಜೇತರು: ಮಹಾಂತೇಶ ದೊಡ್ಡಗೌಡ (ಬಿಜೆಪಿ).


ಖಾನಾಪೂರ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಅಂಜಲಿ ನಿಂಬಾಳ್ಕರ್,-ಹಿನ್ನಡೆ

ಬಿಜೆಪಿ- ವಿಠ್ಠಲ ಸೋಮಣ್ಣ ಹಲಗೇಕರ-ಮುನ್ನಡೆ

ಜೆಡಿಎಸ್- ಬಾಗವಾನ್ ನಾಸೀರ ಪೂಲ್ಸಾಬ್-ಹಿನ್ನಡೆ

2018ರ ವಿಜೇತರು: ಅಂಜಲಿ ನಿಂಬಾಳ್ಕರ್ (ಕಾಂಗ್ರೆಸ್).


ಯಮಕನಮರಡಿ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಸತೀಶ್ ಜಾರಕಿಹೊಳಿ-ಮುನ್ನಡೆ

ಬಿಜೆಪಿ- ಬಸವರಾಜ ಹುಂದ್ರಿ-ಹಿನ್ನಡೆ

ಜೆಡಿಎಸ್- ಮಾರಿತಿ ಅಷ್ಟಗಿ-ಹಿನ್ನಡೆ

ಪಕ್ಷೇತರ- ಮಾರುತಿ ತಿಪ್ಪಣ್ಣ ನಾಯ್ಕ-ಹಿನ್ನಡೆ

2018ರ ವಿಜೇತರು: ಸತೀಶ ಜಾರಕಿಹೊಳಿ (ಕಾಂಗ್ರೆಸ್‌)


ಅರಭಾವಿ ವಿಧಾನಸಭಾ ಕ್ಷೇತ್ರ

ಬಿಜೆಪಿ- ಬಾಲಚಂದ್ರ ಜಾರಕಿಹೊಳಿ-ಮುನ್ನಡೆ

ಕಾಂಗ್ರೆಸ್- ಅರವಿಂದ ದಳವಾಯಿ-ಹಿನ್ನಡೆ

ಜೆಡಿಎಸ್- ಪ್ರಕಾಶ ಕಲಶೆಟ್ಟಿ-ಹಿನ್ನಡೆ

ಪಕ್ಷೇತರ- ಸುಧಾ ಹಿರೇಮಠ-ಹಿನ್ನಡೆ

ಬಿಎಸ್‍ಪಿ- ಬಸವಂತ ವಡೇರ-ಹಿನ್ನಡೆ

2018ರ ವಿಜೇತರು: ಬಾಲಚಂದ್ರ ಜಾರಕಿಹೊಳಿ (ಬಿಜೆಪಿ).


ಹುಕ್ಕೇರಿ ವಿಧಾನಸಭಾ ಕ್ಷೇತ್ರ

ಬಿಜೆಪಿ- ಪವನ ಕತ್ತಿ- ಮುನ್ನಡೆ

ಕಾಂಗ್ರೆಸ್- ಎ.ಬಿ. ಪಾಟೀಲ-ಹಿನ್ನಡೆ

ಜೆಡಿಎಸ್- ಬಸವರಾಜ ಪಾಟೀಲ-ಹಿನ್ನಡೆ

2018ರ ವಿಜೇತರು: ಉಮೇಶ ಕತ್ತಿ (ಬಿಜೆಪಿ).


ರಾಯಭಾಗ ಮೀಸಲು ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಮಹಾವೀರ ಮೋಹಿತೆ- ಹಿನ್ನಡೆ

ಬಿಜೆಪಿ- ದುರ್ಯೋಧನ ಐಹೊಳೆ-ಮುನ್ನಡೆ

ಜೆಡಿಎಸ್- ಪ್ರದೀಪಕುಮಾರ ಮಾಳಗಿ-ಹಿನ್ನಡೆ

2018ರ ವಿಜೇತರು: ದುರ್ಯೋಧನ ಐಹೊಳೆ(ಬಿಜೆಪಿ).


ಕುಡಚಿ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಮಹೇಂದ್ರ ತಮ್ಮನ್ನವರ-ಮುನ್ನಡೆ

ಬಿಜೆಪಿ- ಪಿ. ರಾಜೀವ-ಹಿನ್ನಡೆ

ಜೆಡಿಎಸ್- ಆನಂದ ಮಾಳಗಿ-ಹಿನ್ನಡೆ

2018ರ ವಿಜೇತರು: ಪಿ. ರಾಜೀವ (ಬಿಜೆಪಿ).


ಕಾಗವಾಡ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಭರಮಗೌಡ ರಾಜುಗೌಡ ಕಾಗೆ-ಮುನ್ನಡೆ

ಬಿಜೆಪಿ- ಶ್ರೀಮಂತ ಪಾಟೀಲ-ಹಿನ್ನಡೆ

ಜೆಡಿಎಸ್- ಮಲ್ಲಿಕಾರ್ಜುನ ಗುಂಜಿಗಾಂವಿ-ಹಿನ್ನಡೆ

2018ರ ವಿಜೇತರು: ಶ್ರೀಮಂತ ಪಾಟೀಲ (ಬಿಜೆಪಿ).


ನಿಪ್ಪಾಣಿ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಕಾಕಾಸಾಹೇಬ ಪಿ. ಪಾಟೀಲ-ಹಿನ್ನಡೆ

ಬಿಜೆಪಿ- ಶಶಿಕಲಾ ಜೊಲ್ಲೆ-ಮುನ್ನಡೆ

ಜೆಡಿಎಸ್- ರಾಜು ಪವಾರ-ಹಿನ್ನಡೆ

ಎಎಪಿ- ರಾಜೇಶ ಬನವಣ್ಣಾ-ಹಿನ್ನಡೆ

2018ರ ವಿಜೇತರು: ಶಶಿಕಲಾ ಜೊಲ್ಲೆ (ಬಿಜೆಪಿ).


ಚಿಕ್ಕೊಡಿ ಸದಲಗಾ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಗಣೇಶ ಹುಕ್ಕೇರಿ-ಮುನ್ನಡೆ

ಬಿಜೆಪಿ- ಕತ್ತಿ ರಮೇಶ ವಿಶ್ವನಾಥ-ಹಿನ್ನಡೆ

ಜೆಡಿಎಸ್- ಸುಹಾಸ ವಾಳಕೆ-ಹಿನ್ನಡೆ

2018ರ ವಿಜೇತರು: ಗಣೇಶ ಹುಕ್ಕೇರಿ (ಕಾಂಗ್ರೆಸ್‌).


ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಲಕ್ಷ್ಮೀ ಹೆಬ್ಬಳ್ಕಾರ್-ಮುನ್ನಡೆ

ಬಿಜೆಪಿ- ನಾಗೇಶ್ ಮುನ್ನೋಳ್ಕರ್-ಹಿನ್ನಡೆ

ಜೆಡಿಎಸ್- ಶಂಕರಗೌಡ ಪಾಟೀಲ್-ಹಿನ್ನಡೆ


ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಆಸೀಫ್ ಸೇಠ್- ಹಿನ್ನಡೆ

ಬಿಜೆಪಿ- ಡಾ. ರವಿ ಪಾಟೀಲ-ಮುನ್ನಡೆ

ಜೆಡಿಎಸ್- ಶಿವಾನಂದ ಮುಗಳಿಹಾಳ-ಹಿನ್ನಡೆ

2018ರ ವಿಜೇತರು: ಅನಿಲ ಬೆನಕೆ (ಬಿಜೆಪಿ)


ಬೈಲಹೊಂಗಲ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್‌- ಮಹಾಂತೇಶ ಕೌಜಲಗಿ- ಮುನ್ನಡೆ

ಬಿಜೆಪಿ- ಜಗದೀಶ ಮೆಟಗುಡ್ಚ-ಹಿನ್ನಡೆ

ಜೆಡಿಎಸ್- ಶಂಕರ ಮಾಡಲಗಿ-ಹಿನ್ನಡೆ

ಕಲ್ಯಾಣ ರಾಜ್ಯ ಪ್ರಗತಿ ಪಕ್ಷ- ಪ್ರಶಾಂತ ಜಕ್ಕಪ್ಪನವರ-ಹಿನ್ನಡೆ

2018ರ ವಿಜೇತರು: ಮಹಾಂತೇಶ ಕೌಜಲಗಿ (ಕಾಂಗ್ರೆಸ್‌).


ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಪ್ರಭಾವತಿ ಮಾಸ್ತಮರಡಿ-ಹಿನ್ನಡೆ

ಬಿಜೆಪಿ- ಅಭಯ ಪಾಟೀಲ- ಮುನ್ನಡೆ

ಜೆಡಿಎಸ್- ಶ್ರೀನಿವಾಸ ತಾಳೂಕರ-ಹಿನ್ನಡೆ

ಎಎಪಿ- ನೂರಹ್ಮದ ಮುಲ್ಲಾ-ಹಿನ್ನಡೆ

2018ರ ವಿಜೇತರು: ಅಭಯ ಪಾಟೀಲ (ಬಿಜೆಪಿ).

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

Download Eedina App Android / iOS

X