- ಕೌಂಟಿಂಗ್ ಸೆಂಟರ್ ಮಾಹಿತಿ ಕೊಟ್ಟ ಚುನಾವಣಾ ಆಯೋಗ
- ಮೇ 13ರಂದು ನಡೆಯಲಿರುವ ಚುನಾವಣಾ ಮತ ಎಣಿಕಾ ಕಾರ್ಯ
ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯದ ಸಲುವಾಗಿ ರಾಜ್ಯಾದ್ಯಂತ 34 ಕಡೆಗಳಲ್ಲಿ ʼಕೌಂಟಿಂಗ್ ಸೆಂಟರ್ʼಗಳನ್ನು ತೆರೆಯಲಾಗಿದೆ.
ಈ ಕೇಂದ್ರಗಳ ಬಗ್ಗೆ ಚುನಾವಣಾ ಆಯೋಗ ಮಾಹಿತಿ ನೀಡಿದೆ. ಆಯಾಯ ಜಿಲ್ಲೆಗಳಲ್ಲಿ ಮತ ಎಣಿಕೆ ನಡೆಯಲಿರುವ ಕೇಂದ್ರಗಳ ಮಾಹಿತಿ ಈ ಕೆಳಗಿನಂತಿದೆ.