ಅಪ್ಪ – ಮಕ್ಕಳು ಹಾಗೂ ಸಹೋದರರ ಸವಾಲ್‌ನಲ್ಲಿ ಯಾರಿಗೆ ಗೆಲುವು, ಯಾರಿಗೆ ಸೋಲು?

Date:

Advertisements

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ತಂದೆ ಮಕ್ಕಳು ಹಾಗೂ ಸಹೋದರರು ಸ್ಪರ್ಧಿಸಿದ್ದ ಕ್ಷೇತ್ರಗಳಲ್ಲಿ ಯಾರು ಗೆಲುವು ಸಾಧಿಸಿದ್ದಾರೆ, ಯಾರು ಜಯದ ಸಮೀಪವಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ.

ತಂದೆ – ಮಕ್ಕಳು:

  1. ಹೆಚ್‌ ಡಿ ಕುಮಾರಸ್ವಾಮಿ – ಗೆಲುವು – ಚನ್ನಪಟ್ಟಣ ಕ್ಷೇತ್ರ

           ನಿಖಿಲ್‌ ಕುಮಾರಸ್ವಾಮಿ – ಸೋಲು – ರಾಮನಗರ ಕ್ಷೇತ್ರ

Advertisements

          (ಜೆಡಿಎಸ್)

  1. ರಾಮಲಿಂಗಾರೆಡ್ಡಿ – ಗೆಲುವು – ಬಿಟಿಎಂ ಲೇಔಟ್

ಸೌಮ್ಯ ರೆಡ್ಡಿ – ಸೋಲು –ಜಯನಗರ

(ಕಾಂಗ್ರೆಸ್)

  1. ಶಾಮನೂರು ಶಿವಶಂಕರಪ್ಪ – ಗೆಲುವು – ದಾವಣಗೆರೆ ದಕ್ಷಿಣ

ಎಸ್‌ ಎಸ್‌ ಮಲ್ಲಿಕಾರ್ಜುನ – ಗೆಲುವು – ದಾವಣಗೆರೆ ಉತ್ತರ

(ಕಾಂಗ್ರೆಸ್)

  1. ಎಂ ಕೃಷ್ಣಪ್ಪ – ಗೆಲುವು – ವಿಜಯನಗರ

ಪ್ರಿಯ ಕೃಷ್ಣ – ಗೆಲುವು – ಗೋವಿಂದರಾಜನಗರ

(ಕಾಂಗ್ರೆಸ್)

  1. ವಾಲೆ ಮಂಜು – ಗೆಲುವು – ಅರಕಲಗೂಡು (ಜೆಡಿಎಸ್)

ಡಾ ಮಂಥರ್‌ ಗೌಡ – ಗೆಲುವು – ಮಡಿಕೇರಿ (ಕಾಂಗ್ರೆಸ್)

  1. ಕೆ ಹೆಚ್ ಮುನಿಯಪ್ಪ – ಗೆಲುವು – ದೇವನಹಳ್ಳಿ

ರೂಪಕಲಾ ಶೆಶಿಧರ್ – ಗೆಲುವು – ಕೆಜಿಎಫ್

(ಕಾಂಗ್ರೆಸ್)

7. ಜಿ ಟಿ ದೇವೇಗೌಡ – ಗೆಲುವು – ಚಾಮುಂಡೇಶ್ವರಿ

ಜಿ ಟಿ ಹರೀಶ್ – ಗೆಲುವು – ಹುಣುಸೂರು

(ಜೆಡಿಎಸ್)

ಸಹೋದರರು

  1. ಕುಮಾರ್‌ ಬಂಗಾರಪ್ಪ –ಸೋಲು – ಸೊರಬ (ಬಿಜೆಪಿ)

ಮಧು ಬಂಗಾರಪ್ಪ- ಗೆಲುವು – ಸೊರಬ (ಕಾಂಗ್ರೆಸ್)

2. ಹೆಚ್‌ ಡಿ ಕುಮಾರಸ್ವಾಮಿ –ಗೆಲುವು – ಚನ್ನಪಟ್ಟಣ (ಜೆಡಿಎಸ್)

ಹೆಚ್‌ ಡಿ ರೇವಣ್ಣ – ಗೆಲುವು –ಹೊಳೆನರಸೀಪುರ (ಜೆಡಿಎಸ್)

3. ಸತೀಶ್ ಜಾರಕಿಹೊಳಿ – ಗೆಲುವು – ಯಮಕನಮರಡಿ (ಕಾಂಗ್ರೆಸ್)

ರಮೇಶ್ ಜಾರಕಿಹೊಳಿ – ಗೆಲುವು –ಗೋಕಾಕ್ (ಬಿಜೆಪಿ)

ಬಾಲಚಂದ್ರ ಜಾರಕಿಹೊಳಿ – ಗೆಲುವು- ಅರಭಾವಿ (ಬಿಜೆಪಿ)

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಶಾಸಕ ಯಶ್ಪಾಲ್ ಸುವರ್ಣರವರ ಮೇಲೆ ಕಠಿಣ ಸಾಂವಿಧಾನಿಕ ಕ್ರಮ ಜರುಗಿಸಿ – ಕೆ ಫಣಿರಾಜ್

ತಮ್ಮ ಶಾಸಕ ಸ್ಥಾನದ ಸಂವಿಧಾನಿಕ ಮರ್ಯಾದೆಯನ್ನು ಮೀರಿ ವರ್ತಿಸಿರುವ ಉಡುಪಿಯ ಶಾಸಕ...

ಮಂಗಳೂರು | ಬಾಲಕರ ಜಿಲ್ಲಾಮಟ್ಟದ ಕರಾಟೆ ಸ್ಪರ್ಧೆ: ಮೊಹಮ್ಮದ್ ಮಿಕ್ದಾದ್‌ಗೆ ಪ್ರಥಮ ಸ್ಥಾನ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ದ.ಕ. ಶಾಲಾ ಶಿಕ್ಷಣ ಇಲಾಖೆಯು 2025-2026ನೇ...

ಭಾಲ್ಕಿ | ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮ ಅರಿವು ಅಭಿಯಾನ

ಭಾಲ್ಕಿ ತಾಲೂಕಿನ ನಿಟ್ಟೂರ(ಬಿ) ಗ್ರಾಮದಲ್ಲಿ ಎನ್‌ಆರ್‌ಎಲ್‌ಎಂ ಇಲಾಖೆ ಹಾಗೂ ಜೈ ಕರ್ನಾಟಕ...

ಗುಬ್ಬಿ | ಕಾಡುಗೊಲ್ಲರು ಶ್ರೀ ಕೃಷ್ಣನ ಆರಾಧಕರಲ್ಲ : ಬಿ.ದೊಡ್ಡಯ್ಯ

ವಿಶಿಷ್ಟ ಆಚರಣೆ ಸಂಸ್ಕೃತಿಯಲ್ಲಿ ಬುಡಕಟ್ಟು ಎಂದು ಗುರುತಿಸಿಕೊಂಡ ಕಾಡು ಗೊಲ್ಲರು...

Download Eedina App Android / iOS

X