ಕರ್ನಾಟಕದ ವಿವಿಧ ವಿಶ್ವವಿದ್ಯಾಲಯಗಳಿಗೆ ಸಿಂಡಿಕೇಟ್ ಸದಸ್ಯರನ್ನು ನೇಮಿಸಿ ಕರ್ನಾಟಕ ಸರ್ಕಾರವು ಆದೇಶವನ್ನು ಆಗಸ್ಟ್ 27ರಂದು ಹೊರಡಿಸಿದೆ.
ಸಾಹಿತಿ ಕೆ. ಷರೀಫಾ, ಪ್ರೊ ಅಮರೇಶ ನುಗಡೋಣಿ, ಬಿ ಪೀರ್ ಬಾಷಾ, ಡಾ ಬಂಜಗೆರೆ ಜಯಪ್ರಕಾಶ್, ಸಿದ್ಧಪ್ಪ ಮೂಲಗೆ ಸೇರಿದಂತೆ ಹಲವಾರು ಮಂದಿಯನ್ನು ಸಿಂಡಿಕೇಟ್ ಸದಸ್ಯರನ್ನಾಗಿ ನೇಮಿಸಿದೆ. ಸಿಂಡಿಕೇಟ್ ಸದಸ್ಯರ ಪಟ್ಟಿ ಈ ಕೆಳಗಿದೆ:
ಇದನ್ನು ಓದಿದ್ದೀರಾ? ಮಂಗಳೂರು ವಿಶ್ವವಿದ್ಯಾನಿಲಯ | ತುಳು, ಕೊಂಕಣಿ ಎಂ.ಎ. ಪ್ರವೇಶಾತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ
ಬೆಂಗಳೂರು (ಜ್ಞಾನಭಾರತಿ), ವಿಶ್ವವಿದ್ಯಾಲಯ, ಬೆಂಗಳೂರು
ಡಾ. ಜಯಶ್ರೀ ಹೆಗ್ಡೆ, ಎಂ.ಎ. ಮಹದೇವ ನಾಯ್ಕ, ಡಾ. ಕೆ. ಷರೀಫಾ, ಡಿ.ಬಿ.ಗಂಗರಾಜು, ದಂಡಿಕೆರೆ ನಾಗರಾಜ್, ರಮೇಶ್ ಬಾಬು
ಬೆಂಗಳೂರು ನಗರ ವಿಶ್ವವಿದ್ಯಾಲಯ, ಬೆಂಗಳೂರು
ಆಯೇಷಾ ಫರ್ಜಾನಾ, ಎಚ್. ಕೃಷ್ಣರಾಮ್, ಡಾ. ಫ್ರಾನ್ಸಿಸ್ ಅಲ್ಲೀಡಿಯಾ, ವಿ.ಶಿವಕುಮಾರ್, ಕೆ.ಪಿ.ಪಾಟೀಲ್, ಡಾ. ಬೀರಪ್ಪ ಎಚ್
ಬೆಂಗಳೂರು ಉತ್ತರ (ಕೋಲಾರ) ವಿಶ್ವವಿದ್ಯಾಲಯ
ಸಹನಾ ಎಸ್ ಆರ್, ಜೈದೀಪ್, ಅರ್ಬಾಜ್ ಪಾಷಾ, ಎಂ ಗೋಪಾಲಗೌಡ, ನಿರೂಪ್, ಕೆ. ಬಸವರಾಜು
ಕುವೆಂಪು ವಿಶ್ವವಿದ್ಯಾಲಯ, ಶಿವಮೊಗ್ಗ
ಪ್ರೊ ಸಾಕಮ, ಪ್ರೊ. ಶಿವಕುಮಾರ್ ಎಂ, ಮುಸಾಪೀರ್ ಭಾಷಾ, ಲಕ್ಷ್ಮೀಕಾಂತ ಚಿಮನೂರು, ಕೆ.ಪಿ.ಶ್ರೀಪಾಲ್, ಎಚ್ ಅರವಿಂದ್
ಕನ್ನಡ ವಿಶ್ವವಿದ್ಯಾಲಯ, ಹಂಪಿ
ಡಾ ಯು.ಬಿ. ಸುಮಾ, ಸೋಮಶೇಖರ ಬಣ್ಣದ ಮನೆ, ಡಾ ಎಂ ಎಸ್ ಮುತ್ತಯ್ಯ, ಎನ್ ಎ ಎಂ ಇಸ್ಮಾಯಿಲ್, ಡಾ ಬಂಜಗೆರೆ ಜಯಪ್ರಕಾಶ್, ಡಾ. ಕೆ ಫಣಿರಾಜ್, ಡಾ. ನಟರಾಜ್ ಹುಳಿಯಾರ್, ಬಿ ಆರ್ ಪಾಟೀಲ್
ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ
ಡಾ ಎಚ್ ಎಸ್ ಅನುಪಮ, ಮಹೇಶ್ ವೂ ಹುಲೆನವರ, ರಾಬರ್ಟ್ ದದ್ದಾಪುರಿ, ದೇವೇಂದ್ರಪ್ಪ, ಡಾ. ಶಿವಾನಂದ ವೆಂಕಣ್ಣ ನಾಯಕ್, ಶ್ಯಾಮ ಮಲ್ಲನಗೌಡರ
ರಾಯಚೂರು ವಿಶ್ವವಿದ್ಯಾಲಯ, ರಾಯಚೂರು
ಡಾ. ಮೀನಾಕ್ಷಿ ಖಂಡಿಮಠ, ಡಿ.ಆರ್.ಚಿನ್ನ, ಜೀಶಾನ್ ಅಖಿಲ್ ಸಿದ್ದಿಕಿ, ಶಿವಣ್ಣ, ಚನ್ನಬಸವ, ಕೆ. ಪ್ರತಿಮಾ
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ
ಡಾ.ಜಯಲಕ್ಷ್ಮಿ ನಾಯಕ್, ಡಾ. ವೈ ಆರ್ಥೋಬ ನಾಯಕ, ಬಿ. ಪೀರ್ಬಾಷಾ, ಶಿವಕುಮಾರ್ ಕೆ, ಡಾ. ಅಮರೇಶ ನುಗಡೋಣಿ, ಚ.ಹ.ರಘುನಾಥ್
ಅಕ್ಕಮಹಾದೇವಿ ವಿಶ್ವವಿದ್ಯಾಲಯ, ವಿಜಯಪುರ
ಡಾ. ಮಾಧುರಿ ಡಿ ಬಿರಾದಾರ್, ಡಾ. ಶಿವಯೋಗಪ್ಪ ಜೆ ಮಾಡಾಳ, ಡಾ. ಅತೀಕ್ ಉರ್ ರೆಹಮಾನ್, ಡಾ. ಎಸ್ ನಟರಾಜ ಬೂದಾಳ್, ಮಲ್ಲಮ್ಮ ಶಿ ಯಳವಾರ, ಸೈದಪ್ಪ ಮಾದಾರ
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ
ಡಾ. ಕಾವೇರಿ, ರವೀಂದ್ರ ಮಲ್ಲಪ್ಪ, ರಪೀಕ್ ಭಂಡಾರಿ, ಡಾ. ಮಾರುತಿ ಎಚ್, ಮಹಂತೇಶ್ ಕಂಬಾರ, ಎಸ್ ಎಸ್ ಅಂಗಡಿ
ಗುಲ್ಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ
ಡಾ. ಶ್ರೀದೇವಿ ಎಸ್ ಕಟ್ಟಿಮನಿ, ಸಿದ್ದಪ್ಪ ಸುಳ್ಳದ್, ಪೀರ್ ಜಾದ ಫಹೀಮುದ್ದೀನ್, ಮಲ್ಲಣ್ಣ ಎಸ್ ಮಡಿವಾಳ, ಉದಯ್ ಕಾಂತ್, ಸಿದ್ದಪ್ಪ ಮೂಲಗೆ
