ಹಗಲು ಹೊತ್ತಿನಲ್ಲಿಯೇ ನೀರು ಕೇಳುವ ನೆಪ ಮಾಡಿಕೊಂಡು ಮನೆಗೆ ಬಂದ ಕಳ್ಳರು ಇಬ್ಬರು ಮಕ್ಕಳನ್ನು ಅಪಹರಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಜರುಗಿದೆ.
ಅಥಣಿ ಪಟ್ಟಣದ ಸ್ವಾಮಿ ಪ್ಲಾಟ್ ನ ಮನೆಯೊಂದರಲ್ಲಿ ಅಜ್ಜಿ ಒಬ್ಬಳೇ ಇರುವುದನ್ನು ಗಮನಿಸಿ ಎಲ್.ಕೆ.ಜಿ ಹೋಗಿ ಬಂದಿದ್ದ ಮಕ್ಕಳನ್ನು ಅಪಹರಿಸಲಾಗಿದ್ದು, ಅಪಹರಿಸುವ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆ ಆಗಿದೆ.
ಇದನ್ನು ಓದಿದ್ದೀರಾ? ಬೆಳಗಾವಿ | ಕಿತ್ತೂರು ಉತ್ಸವ: ಚನ್ನಮ್ಮನ ವಂಶಸ್ಥರ ಬಹಿಷ್ಕಾರ ಘೋಷಣೆ: ಕಾರಣವೇನು?
ಈ ಕುರಿತು ಅಥಣಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.