ಚಾಲಕನ ನಿರ್ಲಕ್ಷ್ಯದಿಂದ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿನರುವ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಯಲಹಡಲಗಿಯಲ್ಲಿ ನಡೆದಿದೆ.
ರಾಮತೀರ್ಥ ಹೋಗುತ್ತಿದ್ದ ಬೈಕ್ ಸವಾರಿನಿಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ರಾಮಾತೀರ್ಥ ಗ್ರಾಮದ ಬೈಕ್ ಚಲಾಯಿಸುತ್ತಿದ್ದ 38ವರ್ಷದ ವಿಠ್ಠಲ್ ಖಂಡೇಕರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಘಟನೆಯ ಸ್ಥಳಕ್ಕೆ ಐಗಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.