ಬೆಳಗಾವಿ | ಜೂಜಾಡುತ್ತಿದ್ದ 9 ಆರೋಪಿಗಳ ಬಂಧನ

Date:

Advertisements

‌ಬೆಳಗಾವಿ ನಗರದ ಯಳ್ಳೂರ ರಸ್ತೆಯ ಕೆಎಲ್‌ಇಯ ಸೆಂಟೇನರಿ ಚಾರಿಟಬಲ್ ಆಸ್ಪತ್ರೆ ಬಳಿಯ ಕೃಷಿ ಭೂಮಿಯಲ್ಲಿ ಮಂಗಳವಾರ ರಾತ್ರಿ ಜೂಜಾಡುತ್ತಿದ್ದ 9 ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿ ಆರೋಪಿಗಳಿಂದ ರೂ.53,531 ನಗದು ವಶಕ್ಕೆ ಪಡೆಯಲಾಗಿದೆ.

ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಕಲ್ಲಿನಿಂದ ಜಜ್ಜಿ ಪತ್ನಿಯ ಹತ್ಯೆಗೈದ ಪತಿ

ಬೆಳಗಾವಿಯ ಭವಾನಿ ನಗರದ ಪ್ರಸಾದ ಗಾವಡೆ (36), ವಡಗಾವಿಯ ಸಾಯಿನಾಥ ಸಾಪರೆ (31), ಕ್ರಿಶರ್ ಧಾಮಣೇಕರ(43), ಚೇತನ ಧಾಮಣೇಕರ (30), ವಿಲಾಸ ಧಾಮಣೇಕರ (26), ಮಿಥುನ್ ಶೆಟ್ಟಿ (32), ಸಂತೋಷ ರಜಪೂತ (36), ಸಮರ್ಥ ನಗರದ ಸಾಗರ ಬೊಗಾಲ್ಲೆ (36), ಧಾಮಣೆ ರಸ್ತೆಯ ಸಂಜು ವನರೊಟ್ಟಿ (25) ಬಂಧಿತ ಆರೋಪಿಗಳಾಗಿದ್ದು, ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿ : ನಾನು ಮುಖ್ಯಮಂತ್ರಿ ಆಗುವ ಅವಕಾಶವಿದೆ : ಶಾಸಕ ಆಗ್ರಹ

ಬೆಳಗಾವಿ ಜಿಲ್ಲೆಯ ಕಾಗವಾಡ ಶಾಸಕ ಹಾಗೂ ವಾಕರಸಾ ಸಂಸ್ಥೆಯ ಅಧ್ಯಕ್ಷ ಭರಮಗೌಡ...

ಬೆಳಗಾವಿ : ರಮೇಶ ಕತ್ತಿ ಪ್ಯಾನೆಲ್ ಭರ್ಜರಿ ಗೆಲುವು : ಜಿಲ್ಲಾ ರಾಜಕಾರಣದಲ್ಲಿ ಬದಲಾವಣೆ

ಬೆಳಗಾವಿ ಜಿಲ್ಲೆಯ ರಾಜಕೀಯದಲ್ಲಿ ಮಹತ್ವದ ತಿರುವು ತಂದಿರುವ ಹುಕ್ಕೇರಿ ಗ್ರಾಮೀಣ ವಿದ್ಯುತ್...

ಬೆಳಗಾವಿ : ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆ : ರಮೇಶ ಕತ್ತಿ ಪೆನೆಲ್ ಮುನ್ನಡೆ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ 15 ನಿರ್ದೇಶಕರ...

ಬೆಳಗಾವಿ : ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆ 68.37% ಮತದಾನ : ರಾತ್ರಿಯೇ ಫಲಿತಾಂಶ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ಭಾರೀ...

Download Eedina App Android / iOS

X