ಕರ್ನಾಟಕ ನೀರಾವರಿ ನಿಗಮ ಧಾರವಾಡ ವಿಭಾಗದ ಮುಖ್ಯ ಎಂಜಿನಿಯರ್ ಅಶೋಕ್ ವಸಂತ್ ಅವರ ಮನೆ ಹಾಗೂ ಕಚೇರಿಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ಏಕ ಕಾಲದಲ್ಲಿ ದಾಳಿ ನಡೆಸಿದ್ದಾರೆ.
ಬೆಳಗಾವಿಯ ರಾಮತೀರ್ಥ ನಗರದಲ್ಲಿರುವ ಅವರ ನಿವಾಸದಲ್ಲಿ ನಡೆದ ಶೋಧದ ವೇಳೆ ವಜ್ರಾಭರಣ, ಚಿನ್ನಾಭರಣ, ಬೆಳ್ಳಿ ಹಾಗೂ ₹1.5 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಇದೇ ವೇಳೆ, ಧಾರವಾಡದಲ್ಲಿರುವ ಕಚೇರಿಯಲ್ಲೂ ಸಮಾನಾಂತರವಾಗಿ ದಾಳಿ ನಡೆದಿದೆ.
ಧಾರವಾಡ ಲೋಕಾಯುಕ್ತ ತನಿಖಾಧಿಕಾರಿಗಳು ಈ ದಾಳಿ ನಡೆಸಿದ್ದು, ಆಸ್ತಿ ವಿವರ, ದಾಖಲೆಗಳು ಹಾಗೂ ಇನ್ನಿತರ ಪ್ರಮುಖ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
ಈ ದಿನ ಡೆಸ್ಕ್
-
ಈ ದಿನ ಡೆಸ್ಕ್#molongui-disabled-link
-
ಈ ದಿನ ಡೆಸ್ಕ್#molongui-disabled-link
-
ಈ ದಿನ ಡೆಸ್ಕ್#molongui-disabled-link
-
ಈ ದಿನ ಡೆಸ್ಕ್#molongui-disabled-link

-
ಬೆಳಗಾವಿ ಈ ದಿನhttps://eedina.com/author/sunilm2m/
-
ಬೆಳಗಾವಿ ಈ ದಿನhttps://eedina.com/author/sunilm2m/
-
ಬೆಳಗಾವಿ ಈ ದಿನhttps://eedina.com/author/sunilm2m/
-
ಬೆಳಗಾವಿ ಈ ದಿನhttps://eedina.com/author/sunilm2m/