ಬೆಳಗಾವಿ ನಗರದ ಹಲವು ಉಪಕೇಂದ್ರಗಳ ವ್ಯಾಪ್ತಿಯಲ್ಲಿ ಆಗಸ್ಟ್ 24, ಭಾನುವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 4ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಿಸಿದೆ.
ವ್ಯತ್ಯಯವಾಗುವ ಉಪಕೇಂದ್ರಗಳು
110 ಕೆವಿ ಉದ್ಯಮಭಾಗ
110 ಕೆವಿ ನೆಹರು ನಗರ
110 ಕೆವಿ ಕಣಬರ್ಗಿ
110 ಕೆವಿ ಸುವರ್ಣಸೌಧ
110 ಕೆವಿ ವಡಗಾಂವ
33/11 ಕೆವಿ ಸದಾಶಿವ ನಗರ
33/11 ಕೆವಿ ಜಿಐಎಸ್ ಶ್ರೀನಗರ
33/11 ಕೆವಿ ಪೋರ್ಟ್
ವಿದ್ಯುತ್ ವ್ಯತ್ಯಯದ ಪ್ರಮುಖ ಪ್ರದೇಶಗಳು
ಉದ್ಯಮ ವಲಯ: ಜೈನ ಇಂಜಿನಿಯರಿಂಗ್, ಜಿನೇಶ್ವರ ಇಂಡಸ್ಟ್ರಿಜ್, ಮಾನಿಕ್ ಭಾಗ್ ಶೋರೂಮ್, ಕಾಮಾಕ್ಷಿ ಇಂಜಿನಿಯರಿಂಗ್, ಮಾರುತಿ ಮೆಟಲ್, ಸಟೊಕ್ ಯಾರ್ಡ್, ದಾಮೋದರ ಕಾಂಪೌಂಡ್, ಎನ್‌ಆರ್ ಪಾಟೀಲ್ ಕಾಂಪೌಂಡ್, ಜಿಐಟಿ ಕಾಲೇಜ್
ನಗರ ಭಾಗ: ರಾಜಾರಾಮ ನಗರ, ಮಹಾವೀರ ನಗರ, ಖಾನಾಪುರ ರಸ್ತೆ, ಕಾವೇರಿ ಕಾಲೋನಿ, ಪಾರ್ವತಿ ನಗರ, ಭವಾನಿ ನಗರ, ರಾಜೀವ್ ಗಾಂಧಿ ನಗರ, ಸಾಯಿ ಪ್ರಸಾದ ಲೇಔಟ್, ವಿದ್ಯಾಗಿರಿ, ಬಸವ ಕಾಲೋನಿ, ಆಜಂನಗರ, ಶಾಹುನಗರ, ಎಪಿಎಂಸಿ, ಉಷಾ ಕಾಲೋನಿ
ಮಧ್ಯನಗರ: ಚನ್ನಮ್ಮಾ ಸರ್ಕಲ್, ಕಾಲೇಜ್ ರಸ್ತೆ, ಜಿಲ್ಲಾ ನ್ಯಾಯಾಲಯ, ಕಾರ್ಪೋರೇಶನ್ ಆಫೀಸ್, ಪೊಲೀಸ್ ಕಮಿಷನರ್ ಆಫೀಸ್, ಶಿವಾಜಿ ನಗರ, ಆರ್‌ಟಿಒ ವೃತ್ತ, ಸದಾಶಿವನಗರ, ವಿಶ್ವೇಶ್ವರಯ್ಯ ನಗರ, ಟಿವಿ ಸೆಂಟರ್, ಹನುಮಾನ ನಗರ, ರಾಮತೀರ್ಥ ನಗರ
ಶಹಾಪುರ: ಬಸವೇಶ್ವರ ವೃತ್ತ, ಜೋಶಿ ಗಲ್ಲಿ, ಆಚಾರ್ಯ ಗಲ್ಲಿ, ಸರಾಫ್ ಗಲ್ಲಿ, ಮಾರುತಿ ನಗರ ಮತ್ತು ಸುತ್ತಮುತ್ತ
ಹಳೆ ಬೆಳಗಾವಿ: ಕಾಸಭಾಗ, ಮಾರುತಿ ಗಲ್ಲಿ, ಸುಭಾಷ್ ಮಾರ್ಕೆಟ್, ಆರ್‌ಪಿಡಿ ರಸ್ತೆ, ಭಾಗ್ಯನಗರ, ರಾನಡೆ ಕಾಲೋನಿ, ವಡಗಾಂವ ರಸ್ತೆ, ಸಹ್ಯಾದ್ರಿ ಕಾಲೋನಿ, ಕನಕದಾಸ ಕಾಲೋನಿ
ಬಾಹ್ಯ ಪ್ರದೇಶಗಳು: ಕಾಕತಿ, ಮುತ್ಯಾನಟ್ಟಿ, ಬಸವನ ಕೊಡಚಿ, ಅಲ್ಲಾರವಾಡ, ಯಳ್ಳೂರ ಕೆಎಲ್‌ಇ, ಪಾಟೀಲ ಮಾಳ, ಮೇಘದೂತ ಹೌಸಿಂಗ್ ಸೊಸೈಟಿ, ಜೈಲ ಶಾಲೆ
ಈ ಸುದ್ದಿ ಓದಿದ್ದಿರಾ ? ಬೆಳಗಾವಿ : ಡಿಸಿಸಿ ಬ್ಯಾಂಕ್ ಚುನಾವಣೆ ಲಕ್ಷ್ಮಣ ಸವದಿ ವಿರುದ್ಧ ಮಹೇಶ ಕುಮಠಳ್ಳಿ ಸ್ಪರ್ಧೆ
ವಿದ್ಯುತ್ ವ್ಯತ್ಯಯವಾಗುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಹೆಸ್ಕಾಂ ಮನವಿ ಮಾಡಿದೆ.