ಬೆಂಗಳೂರು | ನಿರ್ವಹಣಾ ಕಾಮಗಾರಿ ಹಿನ್ನೆಲೆ ವಿದ್ಯುತ್ ವ್ಯತ್ಯಯ; ಎಲ್ಲೆಲ್ಲಿ? ಇಲ್ಲಿದೆ ನೋಡಿ!

Date:

Advertisements
  • ವಿದ್ಯುತ್‌ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ
  • ಜೂನ 6 ರಂದು ಬೆಳಿಗ್ಗೆ 10 ರಿಂದ 5ಗಂಟೆಯವರೆಗೆ ವಿದ್ಯುತ್ ಕೊರತೆ

ಬ್ಯಾಡರಹಳ್ಳಿ ಹಾಗೂ ಶ್ರೀಗಂಧದ ಕಾವಲು ವಿದ್ಯುತ್‌ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಭಾನುವಾರ ಜಯನಗರ ಸೇರಿದಂತೆ ನಗರದ ಕೆಲವು ಪ್ರದೇಶದಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂನ ಪಶ್ಚಿಮ ವೃತ್ತದ ಅಧೀಕ್ಷಕ ಎಂಜಿನಿಯರ್ ಕಾಶಿ ರಾಮ ಪವಾರ್ ತಿಳಿಸಿದ್ದಾರೆ.

ಜಯನಗರ ವಿಭಾಗದಲ್ಲಿ ಶನಿವಾರ ವಿದ್ಯುತ್ ವ್ಯತ್ಯಯ

ಆರ್‌ಬಿಐ ಲೇಔಟ್, ಕೊತ್ತನೂರು, ಜೆಪಿ ನಗರ 5ನೇ ಹಂತ, ಶ್ರೇಯಸ್ ಕಾಲೋನಿ, ಗೌರವನಗರ, ನಟರಾಜ ಲೇಔಟ್, ನೃಪತುಂಗನಗರ, ಜಂಬೂಸವಾರಿದಿನ್ನೆ, ಚುಂಚುಘಟ್ಟ, ಬ್ರಿಗೇಡ್ ಮಿಲೇನಿಯಂ, ಬ್ರಿಗೇಡ್ ಗಾರ್ಡೇನಿಯಾ ಅಪಾರ್ಟ್‌ಮೆಂಟ್‌ಗಳು ಸೇರಿದಂತೆ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯಯವಾಗಲಿದೆ.

Advertisements

ಜೂನ್‌ 6ರಂದು ವಿದ್ಯುತ್ ವ್ಯತ್ಯಯ

ಮಂಗಳವಾರ (ಜೂನ 6)ದಂದು ಬೆಳಿಗ್ಗೆ 10 ಗಂಟೆಯಿಂದ 5ಗಂಟೆಯವರೆಗೆ ನಗರದ ಕೆಂಪಮ್ಮ ಲೇಔಟ್, ಹುಳಿಮಾವು, ಭಗವತಿ ಲೇಔಟ್, ಬೇಗೂರು ಕ್ಲಾಸಿಕ್ ಲೇಔಟ್, ಅಕ್ಷಯನಗರ, ಯಾಲೇನಹಳ್ಳಿ, ನ್ಯಾನಪ್ಪನಹಳ್ಳಿ, ವಿಶ್ವಪ್ರಿಯ ಲೇಔಟ್, ಕಾಳೇನ ಅಗ್ರಹಾರ, ಬೇಗೂರು, ಅರೆಕೆರೆ, ಸಾಮ್ರಾಟ್ ಲೇಔಟ್, ಬಿಟಿಎಸ್ ಲೇಔಟ್, ಬಿಟಿಎಂ 4ನೇ ಹಂತ, ಡಿಸಿ ಹಳ್ಳಿ, ಸತ್ಯಹಳ್ಳಿ, ಅನುಗ್ರಹ ಲೇಔಟ್, ವಿಬಿ ಲೇಔಟ್, ಕುಟ್ಟಿಯಪ್ಪ ಗಾರ್ಡನ್, ರಾಗವೇಂದ್ರ ಕಾಲೋನಿ, ಎಸ್‌ಬಿಐ ಲೇಔಟ್, ರೋಟರಿ ನಗರ, ಜಿಬಿ ಪಾಳ್ಯ, ಕುಡ್ಲು, ಕೆಎಸ್‌ಆರ್‌ಥ್ ಬೆಟಾಲಿಯನ್, ಟ್ರಾಪಿಕಲ್ ಪ್ಯಾರಡೈಸ್, ರಿಲಯಬಲ್ ವುಡ್ಸ್, ವಾಸ್ತು ಲೇಔಟ್, ಮಾರುತಿ ಲೇಔಟ್, ಹೊಂಗಸಂದ್ರ, ಓಂಶಕ್ತಿ ಲೇಔಟ್ ಸೇರಿದಂತೆ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ಕೊರತೆಯಾಗಲಿದೆ ಎಂದು ಹೇಳಿದ್ದಾರೆ.

ಜೂನ 7ರಂದು ವಿದ್ಯುತ್ ಕೊರತೆ

ಬುಧವಾರ (ಜೂನ 7)ದಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3ಗಂಟೆಯವರೆಗೆ ಆವಲಹಳ್ಳಿ, ನಂದಿ ಗಾರ್ಡನ್ ಅಪಾರ್ಟ್‌ಮೆಂಟ್, ಅಂಜನಾಪುರ ಗ್ರಾಮ, ರಾಯಲ್ ಲೇಕ್ ಫ್ರಂಟ್ ವ್ಯೂ ರೆಸಿಡೆನ್ಸಿ, ಬ್ರೂಕ್ಸ್ ಲೇಔಟ್, 8ನೇ ಹಂತ, ಬಿಡಿಎ ಲೇಔಟ್, ರಾಯಲ್ ಕೌಂಟಿ ಲೇಔಟ್, ದೀಪಕ್ ಲೇಔಟ್, ವಡ್ಡರಪಾಳ್ಯ, ಅವಲಹಳ್ಳಿ ಬಿಡಿಎ ಲೇಔಟ್, ರಾಯಲ್ ಪಾರ್ಕ್, ಶ್ರೀನಿವಾಸ ರೆಡ್ಡಿ ಲೇಔಟ್, ಶ್ರೀನಿವಾಸ ರೆಡ್ಡಿ ಲೇಔಟ್ ನಗರ 1ನೇ ಮತ್ತು 2ನೇ ಬ್ಲಾಕ್‌ಗಳು, ಬಿಸಿಸಿಎಚ್ ಲೇಔಟ್, ತಲಘಟ್ಟಪುರ, ನ್ಯಾಯಾಂಗ ಬಡಾವಣೆ, ವಕೀಲ ಲೇಔಟ್, ವಾಜರಹಳ್ಳಿ, ಬಿಎಸ್‌ಕೆ 6ನೇ ಹಂತದ ವಿಸ್ತರಣೆ, ಶೋಭಾ ಅಪಾರ್ಟ್‌ಮೆಂಟ್‌ಗಳು, ಬಿಎಸ್‌ಕೆ 8ನೇ ಹಂತದ ಬಿಡಿಎ ಲೇಔಟ್, ರಾಘವಪಾಳ್ಯ, ಗುಂಡುತೋಪು ಮತ್ತು ಹತ್ತಿರದ ಪ್ರದೇಶಗಳಲ್ಲಿ ವಿದ್ಯುತ್ ಕೊರತೆ ಉಂಟಾಗಲಿದೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪತ್ನಿಯ ಹತ್ಯೆಗೈದ ಪತಿ ಬಂಧನ

ಜೂನ್‌ 4 ರಂದು ವಿದ್ಯುತ್ ಸಮಸ್ಯೆ

ಜೂನ್‌ 4 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಸುಂಕದಕಟ್ಟೆ, ಹೇರೋಹಳ್ಳಿ, ಕೆಂಪೇಗೌಡ ನಗರ, ಗೊಲ್ಲರಹಟ್ಟಿ, ತುಂಗಾನಗರ, ಹೊಸಳ್ಳಿ, ಅನ್ನಪೂರ್ಣೇಶ್ವರಿ ನಗರ, ನಡೆಕೇರಪ್ಪ ಹಾಗೂ ಶಂಕ್ರಪ್ಪ ಕೈಗಾರಿಕಾ ಪ್ರದೇಶ, ನೀಲಗಿರಿ ತೋಪು, ಹೆಗ್ಗನಹಳ್ಳಿ, ಬ್ಯಾಡರಹಳ್ಳಿ, ಬಿಇಎಲ್ 2ನೇ ಹಂತ, ಅ೦ಜನಾ ನಗರ, ಗಿಡದಕೋನೆನಹಳ್ಳಿ, ಮುದ್ದಿನ ಪಾಳ್ಯ, ಬಿಡಿಎ 8ನೇ ಮತ್ತು 9ನೇ ಬ್ಲಾಕ್, ಉಪಕಾರ ಲೇಔಟ್, ಗೊಲ್ಲರಹಟ್ಟಿ, ಡಿ ಗ್ರೂಪ್ ಲೇಔಟ್, ಪೊಲೀಸ್ ಕಾಲೋನಿ, ಭೈರವೇಶ್ವರ ಕೈಗಾರಿಕಾ ಪ್ರದೇಶ, ಚಿಕ್ಕ ಗೊಲ್ಲರಹಟ್ಟಿ, ಬಿಎಂಟಿಸಿ ಘಟಕ, ಪೈಪ್ ಲೈನ್ ರಸ್ತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಸ್ಥಗಿತಗೊಳ್ಳಲಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ ವಿ ಪ್ರಭಾಕರ್

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು. ನೋಟಕ್ಕೆ...

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

ಅರ್ಧದಲ್ಲಿ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಿ: ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್

ಬೆಂಗಳೂರು ನಗರದಲ್ಲಿ ಅರ್ಧದಲ್ಲೇ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಹಾಗೂ ರಸ್ತೆ ಕತ್ತರಿಸಿರುವ...

Download Eedina App Android / iOS

X