2025-27 ನೇ ಅವಧಿಗೆ ಸೋಲಿಡಾರಿಟಿ ಯೂಥ್ ಮೂಮೆಂಟ್‌ನ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾಗಿ ಅಸ್ಲಂ ಪಂಜಲ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ನಿಝಾಮುದ್ದೀನ್ ಉಮರ್ ಉಳ್ಳಾಲ ಇವರನ್ನು ಆಯ್ಕೆ ಮಾಡಲಾಯಿತು.
ಮಂಗಳೂರಿನ ಹಿದಾಯತ್ ಸೆಂಟರ್‌ನಲ್ಲಿ ರಾಜ್ಯಾಧ್ಯಕ್ಷ ಲಬೀದ್ ಶಾಫಿಯವರ ನೇತೃತ್ವದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ
ಸಲಹಾ ಸಮಿತಿಯ ತಂಡವನ್ನು ರಚಿಸಲಾಯಿತು. ಸಮಿತಿ ಸದಸ್ಯರಾಗಿ ಅಶ್ಫಾಕ್ ಉಳ್ಳಾಲ, ಅಶೀರುದ್ದೀನ್ ಆಲಿಯಾ, ಸರ್ಫರಾಜ್ ಪಕ್ಕಲಡ್ಕ, ಎಂ.ದಾನಿಶ್ ಚೆಂಡಾಡಿ, ಡಾ. ಝೈನುದ್ದೀನ್ ಉಳ್ಳಾಲ, ಇರ್ಫಾನ್ ಉಳ್ಳಾಲ, ಮುಝಾಫರ್ ಬೋಳಾರ್, ತಮೀಝ್ ಪಾಣೆ ಮಂಗಳೂರು, ತನ್ವೀರ್ ಉಳ್ಳಾಲ ಆಯ್ಕೆಯಾದರು.
ಇದನ್ನೂ ಓದಿ: ಮಂಗಳೂರು | ವಿದ್ಯಾರ್ಥಿ ದಿಗಂತ್‌ನನ್ನು ಯಾರೂ ಅಪಹರಿಸಿರಲಿಲ್ಲ,ಅವನೇ ಮನೆಬಿಟ್ಟಿದ್ದ: ದ.ಕ. ಎಸ್‌ಪಿ ಯತೀಶ್
ರಾಜ್ಯ ಕಾರ್ಯದರ್ಶಿ ಬ್ರದರ್ ಯಾಸೀನ್ ಕೋಡಿ ಬೆಂಗ್ರೆ ಚುಣಾವಣೆ ಪ್ರಕ್ರಿಯೆ ನಡೆಸಿಕೊಟ್ಟರು ಜೌಹರ್ ಹೂಡೆ ಸಹಕರಿಸಿದರು.
