ಕರ್ನಾಟಕ ರಾಜ್ಯ ಕಂದಾಯ ಇಲಾಖೆ ಗ್ರಾಮ ಸಹಾಯಕರ ಸಂಘಕ್ಕೆ ರಾಜ್ಯ ಪ್ರತಿನಿದಿಯಾಗಿ ಅಮರಪ್ಪ ಎಚ್. ದೂಡ್ಡಮನಿ ಆಯ್ಕೆಯಾದದರು.
ಗದಗ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಗ್ರಾಮ ಸಹಾಯಕರ ಜಾಗೃತಿ ಸಭೆಯಲ್ಲಿ ಗ್ರಾಮ ಸಹಾಯಕರ ಸಂಘದ ಜಿಲ್ಲಾಧ್ಯಕ್ಷ ಶ್ರೀ ಅಬ್ದುಲ್ ತಹಶಿಲ್ದಾರ ಅಧ್ಯಕ್ಷತೆ ವಹಿಸಿದ್ದರು.
“ರಾಜ್ಯ ಪದಾದಿಕಾರಿಯಾಗಿ ಆಯ್ಕೆಯಾದ ಅಮರಪ್ಪ ಎಚ್.ದೂಡ್ಡಮನಿ ಮಾತನಾಡಿ, “ರಾಜ್ಯದ ಗ್ರಾಮ ಸಹಾಯಕರ ಸಂವಿದಾನ ಬದ್ದ ಹಕ್ಕಿಗಾಗಿ ಶ್ರಮಪಟ್ಟು ದುಡಿಯೋಣ” ಎಂದು ತಿಳಿಸಿದರು.
ಈ ಸಂದರ್ಬದಲ್ಲಿ ರಾಜ್ಯ ಪ್ರತಿನಧಿಯಾಗಿ ಗದಗ ಜಿಲ್ಲಾ ಪರವಾಗಿ ಸಮಸ್ತ ಗ್ರಾಮ ಸಹಾಯಕರು ಒಮ್ಮತದಿಂದ ಆಯ್ಕೆ ಮಾಡಿದರು. ಇದೆ ಸಂದರ್ಭದಲ್ಲಿ ವಿಷೇಶವಾಗಿ ಪ್ರತಿ ತಾಲೂಕಿನಿಂದ ಜಿಲ್ಲಾ ಶಾಖೆಗೆ 2 ಜನರಂತೆ ಆಯ್ಕೆ ಮಾಡಿದ್ದು, ಶಿವಾನಂದ ಎಸ್ ಬೇವಿನಕಟ್ಟಿ, ಹನಮಂತ ಸುಂಕದ, ಗೂವಿಂದಪ್ಪ ತಳವಾರ, ಪರಶುರಾಮ ಪೂಜಾರ, ಮಾರುತಿ ಬಿ.ಅವಧೂತ, ಶರಣಪ್ಪ ಮಾದರ, ಮಕ್ತುಂಸಾಬ, ಕಾಲೇಖಾನ, ಚಿದಾನಂದ ಬಿ ತಳವಾರ, ನಾಗರಾಜ ಎಚ್.ಹುಡಚಣ್ಣವರ, ಹನಮಂತ ವೇಂ ದಾಸರ, ನೀತಿನ ಕೆ ವಾಲಿಕಾರ, ಹನಮಂತ ಗುಜಿಲರ್, ಮಹಾಂತೇಶ ಉಮಚಗಿ, ಮಲಿಕಸಾಬ ಪೀಂಜಾರ ಸೇರಿದಂತೆ 14 ಜನ ಜಿಲ್ಲಾ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು ಎಂದು ಜಿಲ್ಲಾಧ್ಯಕ್ಷ ಅಬ್ದುಲ್ ತಹಶಿಲ್ದಾರ ತಿಳಿಸಿದರು.
ಜಿಲ್ಲಾ ಸಂಘದ ಮಾಹಾಪೋಷಕರಾಗಿ ನೀಲಪ್ಪ ಬಿ. ಬೇವಿನಮರದ ನೇಮಕವಾದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಸರ್ಕಾರಿ ಆಸ್ಪತ್ರೆ ವೈದ್ಯರ ವರ್ಗಾವಣೆ: ಕರವೇ ಗಜಸೇನೆ ಖಂಡನಿಯ
ಕರ್ನಾಟಕ ರಾಜ್ಯ ಕಂದಾಯ ಇಲಾಖ ಗ್ರಾಮ ಸಹಾಯಕರ ‘ಡಿ’ ದರ್ಜೆಹೂರಾಟ ಸಮಿತಿ ರಾಜ್ಯಾಧ್ಯಕ್ಷರು ಶ್ರೀ ಪ್ರತಾಪ ಮದಕರಿಯವರ ಜಾಗೃತಿ ಸಭೆ ನಡೆಯಿತು.
ಸಭೆಯಲ್ಲಿ ಮುಖ್ಯ ಅಥಿಗಳಾಗಿ ಹಿರಿಯ ಗ್ರಾಮ ಸಹಾಯಕ ಮಂಜಪ್ಪ ಕೂಳಗಿ, ಬಾಗಲಕೋಟೆ ಜಿಲ್ಲಾಧ್ಯಕ್ಷರು, ಲಕ್ಷ್ಮಣ ಗೌಳಿ, ಹಾವೇರಿ ಜಿಲ್ಲಾಧ್ಯಕ್ಷರು ಯಲ್ಲಪ್ಪ ಲಮಾಣಿ ಕಾರವಾರ ಜಿಲ್ಲಾ ಉಪಾಧ್ಯಕ್ಷರು ದೇವೇಂದ್ರ ಜಿ ನಾಯಕ, ಬಳ್ಳಾರಿ ಜಿಲ್ಲಾಧ್ಯಕ್ಷರು ತಿಮ್ಮಪ್ಪ ತಳವಾರ, ಚಿತ್ರದುರ್ಗ ಜಿಲ್ಲಾಧ್ಯಕ್ಷರು ಎನ್ ನಾಗರಾಜ, ಚಿತ್ರದುರ್ಗ ಜಿಲ್ಲಾ ನೂತನ ರಾಜ್ಯ ಪ್ರತಿನಿಧಿ ಆರ್ ನಾಗರಾಜ, ಉಪಸ್ಥಿತರಿದ್ದರು.