ಹಾಸನ ಜಿಲ್ಲೆ ಆಲೂರು ತಾಲೂಕಿನ ಭರತವಳ್ಳಿ ಸಮೀಪವಿರುವ ಮಾವನೂರು ಕೆರೆಯಲ್ಲಿ ಅಪರಿಚಿತ ವ್ಯಕ್ತಿ ಮೃತ ದೇಹ ಬುಧವಾರ ಪತ್ತೆಯಾಗಿದೆ.
ನೀರಿಗೆ ಬಿದ್ದು ಮೃತ ಪಟ್ಟಿದ ರೀತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ಸುಮಾರು 45 ವರ್ಷ ವಯಸ್ಸು ಆಗಿರಬಹುದು ಎಂದು ತಿಳಿದು ಬಂದಿದೆ. ಬೇರೆಡೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದರೆ, ಆಲೂರು ಪೊಲೀಸ್ ಠಾಣೆಯಲ್ಲಿ ಮಾಹಿತಿ ತಿಯಬಹುದು ಎಂದು ಅಧಿಕಾರಿಗಳು ತಿಳಿಸಿದರು.
ಇದನ್ನೂ ಓದಿದ್ದೀರಾ?ಹಾಸನದಲ್ಲಿ ಬಾನು-ಭಾಸ್ತಿಗೆ ಸನ್ಮಾನ | ಸಾಹಿತ್ಯ ಲೋಕದ ಆತ್ಮವಿಮರ್ಶೆಗೆ ಬೂಕರ್ ಸಾಧನ: ಬರಗೂರು
ಹೆಚ್ಚಿನ ಮಾಹಿತಿಗಾಗಿ ಆಲೂರು ಪೊಲೀಸ್ ಠಾಣೆಯ ಫೋನ್ ನಂ.9480804739, 9480804752, 8147112116 ಸಂಪರ್ಕಿಸಬೇಕಾಗಿ ಕೋರಿದೆ.
