ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದ ಬಳಿ ಖಾಸಗಿ ಬಸ್-ಲಾರಿ ನಡುವೆ ಅಪಘಾತ ಸಂಭವಿಸಿ 16 ಮಂದಿಗೆ ಗಂಭೀರವಾಗಿ ಗಾಯಗಳಾಗಿರುವ ಘಟನೆ ಗುರುವಾರ ರಾತ್ರಿ ರಾಯಚೂರಿನಲ್ಲಿ ಸಂಭವಿಸಿದೆ.
ಕಲಬುರಗಿಯಿಂದ ಬೆಂಗಳೂರಿಗೆ ಹೊರಟಿದ್ದ ಎಸ್‌ಆರ್‌ಎಸ್ ಬಸ್ ಮಧ್ಯ ರಾತ್ರಿ ಸುಮಾರು 1.30ಕ್ಕೆ ಮಸ್ಕಿ ಪಟ್ಟಣದ ಬಳಿ ನಿಂತಿರುವ ಲಾರಿಗೆ ಡಿಕ್ಕಿ ಹೊಡಿದಿದೆ.
ಈ ಸುದ್ದಿ ಓ ಓದಿದ್ದೀರಾ? ರಾಮನಗರ | ಅರ್ಧನಾರೀಶ್ವರ ಪರಿಕಲ್ಪನೆಯ ಅರ್ಥ ಸಮಾನತೆಯಾಗಿದೆ: ನ್ಯಾ. ಬಿ.ವಿ. ರೇಣುಕ
ಬಸ್‌ನಲ್ಲಿದ್ದ ಗಾಯಾಳಗಳನ್ನು, ನಾಲ್ಕು ಆ್ಯಂಬುಲೆನ್ಸ್ 108 ಮೂಲಕ ಲಿಂಗಸೂಗೂರ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.
