ಸಾಗರದಲ್ಲಿ ಎರಡು ವರ್ಷಗಳಿಂದ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದ ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ್ ರವರನ್ನು ವರ್ಗಾವಣೆ ಮಾಡಲಾಗಿದೆ.
ಉತ್ತರ ಕನ್ನಡ ಜಿಲ್ಲೆ ಕುಮಟಾದವರಾದ ನಾಯಕ್ ಅವರಿಗೆ ಸ್ಥಳ ನಿಯೋಜನೆ ಆಗಿಲ್ಲ.
ಐಪಿಎಸ್ ಅಧಿಕಾರಿ ಡಾ| ಬೆನಕ ಪ್ರಸಾದ್ ರವರನ್ನು ಉಪ ವಿಭಾಗದ ನೂತನ ಎಎಸ್ಪಿ ಆಗಿ ಸರ್ಕಾರ ನೇಮಿಸಿ ಶನಿವಾರ ಆದೇಶ ಹೊರಡಿಸಿದೆ.