ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಭವನದಲ್ಲಿ ಶಿವಮೊಗ್ಗ ಗ್ರಾಮಾಂತರ ಕುoಸಿ ಬ್ಲಾಕ್ ಅಧ್ಯಕ್ಷರಾಗಿ ರಮೇಶ್ ಮಲ್ಲೇಶಂಕರ ನೇಮಕವಾಹಿದ್ದಾರೆ
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ನಾಯಕರಾದ ಡಾ. ಶ್ರೀನಿವಾಸ್ ಕರಿಯಣ್ಣ ಅವರ ಶಿಫಾರಸಿನ ಮೇರೆಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್, ಮಾಜಿ ಎಂಎಲ್ಸಿ ಪ್ರಸನ್ನ ಕುಮಾರ್, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕಲಗೋಡು ರತ್ನಾಕರ್ ಅವರ ಸಮ್ಮುಖದಲ್ಲಿ ನೇಮಕ ಮಾಡಲಾಯಿತು.
ಆ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಚಂದ್ರ ಭೂಪಾಲ್, ನಿರಂಜನ್ ಆಯನೂರು, ಕೃಷ್ಣಮೂರ್ತಿ ಚೌಡನಾಳ್, ಗಣಪತಿ ಮಲ್ಲೇಶಂಕರ, ಕೆ. ಸುರೇಶ್ ಕೊರಗಿ, ಸಚಿನ ಹಿಳ್ಳೋಡಿ ಇಂತಿಯಾಜ್ ಹಾರ್ನಳ್ಳಿ, ಜಯಣ್ಣ ತಮ್ಮಡಿಹಳ್ಳಿ, ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು.