ಶಿವಮೊಗ್ಗನಗರದ ಗೋಪಾಲಗೌಡ ಬಡಾವಣೆಯಲ್ಲಿ ಸ್ಥಳೀಯ ಕಾಂಗ್ರೆಸ್ ಪಕ್ಷದ ಮುಖಂಡರು ಮನೆಮನೆಗೆ ತೆರಳಿ ಗ್ಯಾರೆಂಟಿ ಕಾರ್ಡ್ ಗಳನ್ನು ನೀಡಿ ಮತಯಾಚಿಸಿದ ಅವರು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೀತ ಶಿವರಾಜ್ ಕುಮಾರ್ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಸಂಯೋಜಿಕ ಜಿ.ಡಿ. ಮಂಜುನಾಥ್, ಪ್ರಮುಖರಾದ ಎಚ್.ನಾಗರಾಜ್, ವನಮಾನ ಮೋಹನ್ ನಾಜಿಮಾ ರಾಜಶೇಖರ್, ಟಿ.ಎನ್. ಶಶಿಧರ್, ಶಿವಕುಮಾರ್, ರುದ್ರಪ್ಪ, ಅಣ್ಣಪ್ಪ, ರವಿ, ಪ್ರೇಮ, ಬಿ.ಆರ್.ಶಂಕ್ರಪ್ಪ, ಶರತ್, ಮಧು, ನಾಗೇಶ್, ಇನ್ನಿತರರು ಭಾಗವಹಿಸಿದ್ದರು.
