ಶಿವಮೊಗ್ಗ ನಗರದ ಸೀಗೆಹಟ್ಟಿಯ ಶಮೀರ್ ಅಹಮದ್ ದ್ವಿತೀಯ ಪಿ.ಯು.ಸಿ ಡಿ.ವಿ.ಎಸ್ ಸ್ವತಂತ್ರ ಕಾಲೇಜಿನಲ್ಲಿ ವ್ಯಾಸಂಗಮಾಡಿ 573 ಅಂಕ 95.5 % ಗಳಿಸಿ ಉತ್ತೀರ್ಣನಾಗಿದ್ದಾನೆ. ಗಣಿತ ವಿಷಯದಲ್ಲಿ 99 ಅಂಕ , ಕನ್ನಡದಲ್ಲಿ 98 , ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ದಲ್ಲಿ 96 ಅಂಕ.
ಇವರ ತಂದೆ ಮೌಲ ಸಾಬ್ ಶಿವಮೊಗ್ಗ ಪತ್ರಿಕಾ ವಿತರಕರು ಮತ್ತು ತಾಯಿ ರೇಷ್ಮ ಬಾನು ಇವರಿಗೆ ಸಂತೋಷವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕದ ಪತ್ರಿಕಾ ವಿತರಕರು ಶುಭ ಕೊರಿದ್ದಾರೆ ಮುಂದಿನ ಶೈಕ್ಷಣಿಕ ಜೀವನ ಯಶಸ್ವಿಯಾಗಿರಲಿ ಎಂದು ಹಾರೈಸಿದ್ದಾರೆ.