ಶಿವಮೊಗ್ಗ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಶಿವಮೊಗ್ಗ ಜಿಲ್ಲಾ ಯುವ ಘಟಕ ನೇಮಿಸಿಯೆಂದು ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನವರು ಆದೇಶದ ಮೇರೆಗೆ,
ಶಿವಮೊಗ್ಗ ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ಸಚಿನ್ ಎನ್.ಪೂಜಾರ್, ಉಪಾಧ್ಯಕ್ಷರಾಗಿ ನಂದೀಶ್ ಶಿಕಾರಿಪುರ, ಧೃವ ಕುಮಾರ್ ಶಿವಮೊಗ್ಗ, ಶಶಾಂಕ್ ಪಾಟೀಲ್ ಸೊರಬ,ಏಕನಾಥ್ ಭದ್ರಾವತಿ,

ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅನಿಲ್ ಕುಮಾರ್ ಸಿ. ಪಾಟೀಲ್ ಶಿವಮೊಗ್ಗ, ಕಾರ್ಯದರ್ಶಿಗಳಾಗಿ ಸುಹಾಸ್ ಪಿ.ಆರ್., ಅವಿನಾಶ್ ಬಿ.ಆರ್., ಅಮೋಘ ಸಜ್ಜನ್ ಶಿವಮೊಗ್ಗ, ಚಂದನ್ ಟಿ.ಎಸ್. ತೀರ್ಥಹಳ್ಳಿ, ಖಜಾಂಚಿಯಾಗಿ ರಾಕೇಶ್ ಎಂ.ಆರ್. ಅವರೊಂದಿಗೆ 20 ನಿರ್ದೇಶಕರ ನೇಮಕ ಮಾಡಿರುವುದಾಗಿ ಜಿಲ್ಲಾಧ್ಯಕ್ಷರಾದ ರುದ್ರ ಮುನಿ ಸಜ್ಜನ್ ಅವರು ತಿಳಿಸಿದ್ದಾರೆ