ಶಿವಮೊಗ್ಗದಲ್ಲಿ ನಾಳೆ ದಿವಸ, ದಿನಾಂಕ : 14-08-2025 ರಂದು ನಗರದ ಎಚ್ ಆರ್ ಎಸ್ ಘಟಕ , ಜಮಾತ್ -ಎ- ಇಸ್ಲಾಮಿ ಹಿಂದ್ ಮತ್ತು ಮಹಿಳಾ ಘಟಕ , ಎಸ್ಐ.ಒ, ಸಾಲಿಡಾರಿಟಿ, ಎ.ಪಿ.ಸಿ.ಆರ್ ಹಾಗೂ ಸುಬ್ಬಯ್ಯ ವೈದ್ಯಕೀಯ ಕಾಲೇಜು ಇವರುಗಳ ಸಹಯೋಗದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಹಾಗೂ ಮಹಿಳೆಯರಿಗೆ ಸ್ವಯಂ ಪ್ರೇರಿತ ರಕ್ತದಾನ ಮಾಡುವ ಅವಕಾಶವಿರುತ್ತದೆ ಎಂದು ತಿಳಿಸಿರುತ್ತಾರೆ.
ಈ ಒಂದು ಕಾರ್ಯಕ್ರಮವು ಬೆಳಿಗ್ಗೆ , 10:30 ರಿಂದ ಸಂಜೆ 4:30 ರವರೆಗೆ ನಡೆಯಲಿದೆ. ಶಾಂತಿ ಸದನ, ರಿಜ್ವಾನ್ ಮಸೀದಿ ಹತ್ತಿರ, ಕೆ ಆರ್ ಪುರಂ ಶಿವಮೊಗ್ಗ ಇಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಗಿದೆ.

ಈ ಒಂದು ಕಾರ್ಯಕ್ರಮದಲ್ಲಿ ರಕ್ತದಾನ ಮಾಡುವವರಿಗೆ ಸುಬ್ಬಯ್ಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವತಿಯಿಂದ ಉಚಿತವಾಗಿ ಅರೋಗ್ಯ ಕಾರ್ಡಗಳನ್ನು ನೀಡುತ್ತಾರೆ ಎಂಬ ಮಾಹಿತಿಯಾಗಿದೆ.
ಆಸಕ್ತರು ಹೆಚ್ಚಿನ ವಿವರಕ್ಕೆ ಈ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಬಹುದು :
+91 98455 99823
+91 99459 48378