ಲಾರಿಯನ್ನು ಓವರ್ ಟೇಕ್ ಮಾಡಲು ಹೋಗಿ ಆಪೆ ರಿಕ್ಷಾ ಪಲ್ಟಿ ಯಾಗಿ ಡಿವೈಡರ್ ಗೆ ಹೊಡೆದ ಘಟನೆ ಉಡುಪಿಯ ಗುಂಡಿಬೈಲ್ ರಸ್ತೆಯ ವಿಶಾಲ್ ಮಾರ್ಟ್ ಮುಂಭಾಗ ಇಂದು ಸಂಜೆ ನಡೆದಿದ್ದು ಆಪೆ ರಿಕ್ಷಾ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಣಿಪಾಲದಿಂದ ಸಂತೆಕಟ್ಟೆ ಕಡೆಗೆ ಗುಂಡಿಬೈಲ್ ಮಾರ್ಗವಾಗಿ ಬರುತ್ತಿದ್ದ ಲಾರಿಗೆ ಅದೇ ದಾರಿಯಲ್ಲಿ ಉಡುಪಿಯಿಂದ ಹಾಲಾಡಿ ಕಡೆಗೆ ಹೋಗುತ್ತಿದ್ದ ಆಪೆ ರಿಕ್ಷಾ, ಲಾರಿಯನ್ನು ಓವರ್ ಟೇಕ್ ಮಾಡಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಡಿವೈಡರ್ ಗೆ ಹೊಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.


Nima latput news channel band madi yenu vishya goti Ila didare sumna vatrashi hak bedi nivu yenta circle inspector inspection madi hakleeke. fake news channel nimage sudi gote Ella over take madlike yenta rolls Royce aa atava Lamborghini va yenta fake news channel mare nimdu sheee
😂😂over take 👏👏 fake news channel unknown news channel nimage sudi gote Ella latput news vishaya enta road crossing maduva janarige rakshane madlike hogi gaadi palti anta haki mare sudi gotilla latput news channel over take madlike yenta Ashok Leyland va??
e Edina channel ❎vishya yenu sariyagi gotila channel ✅