ಉಡುಪಿ ನಗರದ ಪವಿತ್ರ ಸ್ಥಳಕ್ಕೆ ಸ್ವಾಗತ ಕೋರುವ ಸ್ವಾಗತ ಗೋಪುರದ ಹೃದಯ ಭಾಗದಲ್ಲಿ ಗುಂಡಿಗಳು ಅಪಘಾತಕ್ಕೆ ಆಹ್ವಾನಿಸುತ್ತಿವೆ.
ವಾಹನಗಳ ಓಡಾಟದ ಕೇಂದ್ರ ಸ್ಥಳವಾಗಿರಯವ ಕಿನ್ನಿಮುಲ್ಕಿಯ ಈ ಸ್ವಾಗತ ಗೋಪುರ ತಿರುವಿನಲ್ಲಿರುವ ಈ ಗುಂಡಿಗಳಿಗೆ, ಸ್ಥಳೀಯರು ಮರಗಳ ಗೆಲ್ಲು ಗಳನ್ನು ಇಟ್ಟು ಅಪಾಯದಿಂದ ಪಾರಾಗಲು ವಾಹನಗಳಿಗೆ ಎಚ್ಚರಿಕೆ ಹಾಗೂ ಜಾಗ್ರತೆ ವಹಿಸುವಂತೆ ಇಟ್ಟಿದ್ದಾರೆ
ಸಂಬಂಧ ಪಟ್ಟ ಅಧಿಕಾರಿಗಳು ತಕ್ಷಣ ಈ ಹೊಂಡವನ್ನು ಮುಚ್ಚು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಸಾಮಾಜಿಕ ಕಾರ್ಯಕರ್ತ ಎಂ. ಇಕ್ಬಾಲ್ ಮನ್ನಾ ವಿನಂತಿಸಿದ್ದಾರೆ.