ಉನ್ನಿ ಮುಕುಂದನ್ ನಟನೆಯ ಮಾರ್ಕೊ ಸಿನಿಮಾವನ್ನು ಮಲಯಾಳಂ ಚಿತ್ರರಂಗದ ಇತಿಹಾಸದಲ್ಲಿಯೇ ಅತ್ಯಂತ ಹಿಂಸಾತ್ಮಕ ಸಿನಿಮಾ ಎಂದು ಹೇಳಲಾಗುತ್ತಿದೆ. ಈ ಸಿನಿಮಾವನ್ನು ಸೋನಿ ಲಿವ್ ಒಟಿಟಿಯಿಂದ ತೆಗೆಯುವಂತೆ ಕೇರಳ ಸೆನ್ಸಾರ್ ಮಂಡಳಿಯು ಕೇಂದ್ರ ಸೆನ್ಸಾರ್ ಮಂಡಳಿಗೆ ಪತ್ರ ಬರೆದಿದೆ. ಕೇಂದ್ರ ಸೆನ್ಸಾರ್ ಮಂಡಳಿಯು (ಸಿಬಿಎಫ್ಸಿ) ಕ್ರಮ ಕೈಗೊಂಡರೆ ಒಟಿಟಿಯಿಂದಲೂ ಮಾರ್ಕೊ ಸಿನಿಮಾಕ್ಕೆ ಗೇಟ್‌ಪಾಸ್ ದೊರಕಲಿದೆ. ಈಗಾಗಲೇ ಕೇಂದ್ರ ಸೆನ್ಸಾರ್ ಮಂಡಳಿಯು ಮಾರ್ಕೊ ಸಿನಿಮಾಕ್ಕೆ ಸ್ಯಾಟ್‌ಲೈಟ್ ಪ್ರಸಾರದ ಹಕ್ಕುಗಳನ್ನು ನೀಡಲು ನಿರಾಕರಿಸಿತ್ತು. ಇದೀಗ ಒಟಿಟಿಯಲ್ಲೂ ನಿಷೇಧದ ಭೀತಿ ಎದುರಾಗಿದೆ.

ಮಾರ್ಕೊ ಸಿನಿಮಾಗೆ ಬ್ಯಾನ್ ಭೀತಿ
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: