ಕೆಲಸ ಸ್ಥಳದಲ್ಲಿ ದಲಿತ ಅಧಿಕಾರಿಗಳಿಗೆ ‘ನೀವು ದಲಿತರಾಗಿರುವ ಕಾರಣಕ್ಕೆ ನಿಮಗೆ ಉದ್ಯೋಗ ಸಿಕ್ಕಿದೆ’ ಎಂದು ಜಾತಿ ನಿಂದನೆ ಮಾಡಿರುವ ಘಟನೆ ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ. ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ನ್ಯಾಷನಲ್ ಫೌಡೇಷನ್ ಫಾರ್ ಇಂಡಿಯಾದ (ಎನ್‌ಎಫ್‌ಐ) ಅಧಿಕಾರಿ ಇಪ್ಸಾ ಪ್ರತಿಬಿಂಬತ ಸಾರಂಗಿ ಮತ್ತು ಬಿರಾಜ್ ಪಟ್ನಾಯಕ್ ಸೇರಿದಂತೆ ಹಲವರು ವಿರುದ್ಧ ಎಫ್‌ಐಆರ್ ದಾಖಲಾಗಿದೆ.
