ಹೊಸ ವರ್ಷದ (2025) ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಈಗಾಗಲೇ ಬಿಡುಗಡೆ ಮಾಡಿದೆ. ಸಾಮಾನ್ಯವಾಗಿ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರ ಬ್ಯಾಂಕ್ ರಜೆ ಇರಲಿದ್ದು, ಕೆಲವು ಹಬ್ಬಗಳ ಸಂದರ್ಭದಲ್ಲಿಯೂ ಬ್ಯಾಂಕ್ ಸೇವೆ ಇರದು.
ಪ್ರಾದೇಶಿಕ ಮತ್ತು ರಾಷ್ಟ್ರೀಯ ಹಬ್ಬದ ಸಂದರ್ಭದಲ್ಲಿಯೂ ಬ್ಯಾಂಕ್ ರಜೆ ಇರಲಿದೆ. ಆದರೆ ರಾಜ್ಯದಿಂದ ರಾಜ್ಯಕ್ಕೆ ರಜಾದಿನಗಳ ಸಂಖ್ಯೆ ಬದಲಾಗಬಹುದು. ಈ ವರ್ಷದಲ್ಲಿರುವ ಬ್ಯಾಂಕ್ ರಜಾದಿನಗಳ ಸಂಪೂರ್ಣ ಪಟ್ಟಿ ಈ ಕೆಳಗಿದೆ.
ಬ್ಯಾಂಕ್ ರಜಾದಿನಗಳ ಸಂಪೂರ್ಣ ಪಟ್ಟಿ
ಜನವರಿ 1: ಹೊಸ ವರ್ಷ
ಜನವರಿ 14: ಮಕರ ಸಂಕ್ರಾಂತಿ
ಜನವರಿ 26: ಗಣರಾಜ್ಯೋತ್ಸವ
ಫೆಬ್ರವರಿ 25: ಮಹಾಶಿವರಾತ್ರಿ
ಫೆಬ್ರವರಿ 26: ಮಹಾಶಿವರಾತ್ರಿಮಾರ್ಚ್ 25: ಹೋಳಿ
ಮಾರ್ಚ್ 30: ಯುಗಾರಿ
ಮಾರ್ಚ್ 31: ಈದುಲ್ ಫಿತ್ರ್
ಏಪ್ರಿಲ್ 6: ರಾಮನವಮಿ
ಏಪ್ರಿಲ್ 10: ಮಹಾವೀರ ಜಯಂತಿ
ಏಪ್ರಿಲ್ 11: ಕುತುಬ್-ಇ-ರಮ್ಜಾನ್
ಏಪ್ರಿಲ್ 14: ಡಾ. ಬಿಆರ್ ಅಂಬೇಡ್ಕರ್ ಜಯಂತಿ
ಏಪ್ರಿಲ್ 18: ಗುಡ್ ಫ್ರೈಡೆ
ಏಪ್ರಿಲ್ 30: ಬಸವ ಜಯಂತಿ
ಮೇ 1: ಮೇ ದಿನ
ಮೇ 12: ಬುದ್ಧ ಪೂರ್ಣಿಮಾ
ಜೂನ್ 7: ಬಕ್ರಿದ್
ಜುಲೈ 6: ಮೊಹರಮ್
ಆಗಸ್ಟ್ 15: ಸ್ವಾತಂತ್ರ್ಯ ದಿನಾಚರಣೆ
ಆಗಸ್ಟ್ 16: ಕೃಷ್ಣ ಜನ್ಮಾಷ್ಟಮಿ
ಆಗಸ್ಟ್ 26: ಗಣೇಶ ಚತುರ್ಥಿ
ಸೆಪ್ಟೆಂಬರ್ 5: ಈದ್ ಇ ಮಿಲಾದ್
ಸೆಪ್ಟೆಂಬರ್ 21: ಮಹಾಲಯ ಅಮಾವಾಸ್ಯೆ
ಅಕ್ಟೋಬರ್ 1: ಮಹಾನವಮಿ
ಅಕ್ಟೋಬರ್ 2: ಗಾಂಧಿ ಜಯಂತಿ, ವಿಜಯ ದಶಮಿ
ಅಕ್ಟೋಬರ್ 17: ವಾಲ್ಮೀಕಿ ಜಯಂತಿ
ಅಕ್ಟೋಬರ್ 31: ನರಕ ಚತುರ್ದಶಿ
ನವೆಂಬರ್ 1: ಕನ್ನಡ ರಾಜ್ಯೋತ್ಸವ
ನವೆಂಬರ್ 8: ಕನಕದಾಸ ಜಯಂತಿ
ಡಿಸೆಂಬರ್ 25: ಕ್ರಿಸ್‌ಮಸ್

New year there is no holiday for banks