ಭಾರತೀಯ ವಾಯುಪಡೆಯ (ಐಎಎಫ್) ಮಿಗ್ -29 ಯುದ್ಧ ವಿಮಾನ ಸೋಮವಾರ ಆಗ್ರಾದಲ್ಲಿ ಪತನಗೊಂಡಿದೆ. ವಿಮಾನ ಪತನಗೊಳ್ಳುತ್ತಿದ್ದಂತೆಯೇ ಪೈಲಟ್‌ಗಳಿಬ್ಬರನ್ನು ಕಾಪಾಡಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಈ ಅಪಘಾತದ ವಿಡಿಯೋ ಹರಿದಾಡುತ್ತಿದೆ. ವಿಡಿಯೋದಲ್ಲಿ ಯುದ್ಧ ವಿಮಾನ ಹೊತ್ತಿ ಉರಿಯುತ್ತಿರುವುದು ಕಂಡುಬಂದಿದೆ.
VIDEO | Indian Air Force's MiG-29 fighter jet, which took off from Adampur in Punjab, crashes near Agra. The pilot has ejected safely from the place. Details awaited.
— Press Trust of India (@PTI_News) November 4, 2024
(Source: Third Party)
(Full video available on PTI Videos – https://t.co/n147TvrpG7) pic.twitter.com/2DzUEVCg5f
ಪಂಜಾಬ್‌ನ ಆದಂಪುರದಿಂದ ಆಗ್ರಾಕ್ಕೆ ಯುದ್ಧ ವಿಮಾನವು ಹಾರಾಡುತ್ತಿತ್ತು. ಈ ವೇಳೆ ವಿಮಾನಕ್ಕೆ ಬೆಂಕಿ ಹತ್ತಿದ್ದು ಪತನಗೊಂಡು ಹೊಲವೊಂದಕ್ಕೆ ಬಿದ್ದಿದೆ ಎಂದು ಹೇಳಲಾಗಿದೆ.
ಘಟನೆಯ ಕುರಿತು ನ್ಯಾಯಾಲಯದ ತನಿಖೆಗೆ ಆದೇಶಿಸಲಾಗಿದೆ.
