ಭಾರತದ ತಾಪಮಾನ ಜುಲೈ, ಆಗಸ್ಟ್, ಸೆಪ್ಟಂಬರ್, ಅಕ್ಟೋಬರ್ ನಲ್ಲಿ 123 ವರ್ಷಗಳ ದಾಖಲೆ ಮುರಿದು ಬಿದ್ದಿದೆ ಎಂದು ‘ಡೌನ್ ಟು ಆರ್ತ್’ ನಿಯತಕಾಲಿಕ ವರದಿ ಮಾಡಿದೆ. ಅಕ್ಟೋಬರ್ ತಿಂಗಳಿನಲ್ಲಿ ಕಳೆದ 123 ವರ್ಷಗಳ ಸರಾಸರಿಯನ್ನು 1.78 ಡಿಗ್ರಿಯ ಅಧಿಕ ತಾಪಮಾನ ನೆಲೆಸಿತ್ತು. 21.79 ಡಿಗ್ರಿಗಳ ಅತ್ಯಧಿಕ ತಾಪಮಾನ ದಾಖಲಾಯಿತು. 2023ರಲ್ಲಿ ಇಂತಹುದೇ ನಮೂನೆಗಳು ದಾಖಲಾಗಿದ್ದವು. ಈ ವಿದ್ಯಮಾನ 2025ರಲ್ಲಿಯೂ ಮುಂದುವರೆಯಲಿದ್ದು, ಇದೊಂದು ಹೊಸ ಮಾಮೂಲು ಸ್ಥಿತಿಯಾಗಿ ಬದಲಾಗಲಿದೆ ಎಂದು ವರದಿ ಹೇಳಿದೆ.

2024ರಲ್ಲಿ 11 ತಿಂಗಳುದ್ದಕ್ಕೂ ಭಾರತದ ತಾಪಮಾನ ಕನಿಷ್ಠ ಸರಾಸರಿ ಮೀರಿತ್ತು!
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: