ಅರಸೊತ್ತಿಗೆಯ ಸಂಸ್ಥಾನದ ಹೆಸರು ‘ಮೈಸೂರು’ ಎಂದಾಗಿತ್ತು. ದೇಶಕ್ಕೆ ಸ್ವಾತಂತ್ರ್ಯ ಬಂದು 26 ವರ್ಷ ಕಳೆದ ನಂತರವಷ್ಟೇ ಅದು ತನ್ನ ನಾಮಾಂಕಿತವನ್ನು ಬದಲಾಯಿಸಿ “ಕರ್ನಾಟಕ”ವೆಂದು ಕರೆಸಿಕೊಂಡ ದಿನ ನವೆಂಬರ್ 1, 1973. ಇದರ ಹಿನ್ನೆಲೆಯಲ್ಲಿ ಇದ್ದವರು ಅಂದಿನ ಧೀಮಂತ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು. ಅವರದು ಹಂಪುಗಾಲ. ಅನುಷ್ಠಾನಗೊಂಡ ಜನೋಪಯೋಗಿ ಕಾರ್ಯಗಳು ಹತ್ತು ಹಲವಾರು. ಅವುಗಳನ್ನು ಕರ್ನಾಟಕದ ಜನ ಇಂದಿಗೂ ಸ್ಮರಿಸಿಕೊಂಡು ಅರಸರನ್ನು ಮೆಚ್ಚಿ ಕೊಂಡಾಡುವರು. ‘ಕರ್ನಾಟಕ’ ಉದಯವಾಗಿ 50 ವರ್ಷಗಳೇ ಆಗಿ ಹೋಗಿವೆ. ಈ ಅವಧಿಯಲ್ಲಿ ಕಾವೇರಿ-…

ಕೆ.ಎನ್. ಲಿಂಗಪ್ಪ
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯರಾದ ಕೆ.ಎನ್.ಲಿಂಗಪ್ಪ ಅವರು, ಮೀಸಲಾತಿ ಸಂಬಂಧಿತ ಪ್ರಶ್ನೆಗಳಿಗೆ ಸ್ಪಷ್ಟ ಚಿತ್ರಣ ಕೊಡಬಲ್ಲ ಲೇಖಕರೂ ಹೌದು. 'ಮೀಸಲಾತಿಯ ಒಳಮುಖ', 'ಮೀಸಲಾತಿ ಅಂತರಂಗ' ಅವರ ಕೃತಿಗಳು.