ಗೋಮೂತ್ರದಲ್ಲಿ ಔಷಧೀಯ ಗುಣಗಳಿವೆ ಎಂದು ಇತ್ತೀಚೆಗೆ ಐಐಟಿ ಮದ್ರಾಸ್ ನಿರ್ದೇಶಕ ಕಾಮಕೋಟಿ ಗಿರಿನಾಥನ್ ಹೇಳಿಕೆ ನೀಡಿದ್ದರು. ಈ ಹೇಳಿಕೆ ರಾಷ್ಟ್ರಮಟ್ಟದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು. ವೈಜ್ಞಾನಿಕ ಹಿನ್ನೆಲೆ ಇರುವ ಅನೇಕ ಸಂಶೋಧಕರು ಈ ಹೇಳಿಕೆಯನ್ನು ಖಂಡಿಸಿದ್ದಾರೆ. ವೈದ್ಯಕೀಯ ಸಂಘದವರು, “ನಮ್ಮ ಜೊತೆ ಸಂವಾದ ನಡೆಸಲು ನೀವು ಸಿದ್ಧವಿದ್ದೀರಾ?” ಎಂದು ಕಾಮಕೋಟಿ ಅವರಿಗೆ ಸವಾಲೆಸೆದಿದ್ದಾರೆ. ಈ ಎಲ್ಲ ಚರ್ಚೆಗಳಿಗೆ, ಟೀಕೆಗಳಿಗೆ ಇತಿಶ್ರೀ ಹಾಡಬೇಕೆಂದು ಕಾಮಕೋಟಿ ಗಿರಿನಾಥನ್ ಅವರು ಪತ್ರಿಕಾಗೋಷ್ಠಿ ನಡೆಸಿದರು. ತಾನು ಹೇಳಿದ ವಿಚಾರಗಳಿಗೆ ವೈಜ್ಞಾನಿಕ ಆಧಾರಗಳಿವೆ ಎನ್ನುತ್ತಾ,…

ಅಶೋಕ್ ಎಂ. ಭದ್ರಾವತಿ
ರಾಜಕೀಯ, ಸಾಮಾಜಿಕ, ಇತಿಹಾಸ, ಸಿನಿಮಾ, ಕ್ರೀಡೆ ಸೇರಿದಂತೆ ಹಲವು ಕ್ಷೇತ್ರಗಳ ಬಗ್ಗೆ ಒಳಹುಗಳನ್ನು ನೀಡುತ್ತಾ ಬಂದಿರುವ ಪತ್ರಕರ್ತ ಅಶೋಕ್ ಕುಮಾರ್ ಭದ್ರಾವತಿಯವರು ಉತ್ತಮ ವಾಗ್ಮಿಯೂ ಹೌದು