ಡಿಸ್ಕವರಿ ಪ್ಲಸ್ ಓಟಿಟಿಯಲ್ಲಿ ಇತ್ತೀಚೆಗೆ ಬಿಡುಗಡೆಯಾಗಿರುವ ‘ಕಲ್ಟ್ ಆಫ್ ಫಿಯರ್ – ಆಸಾರಾಂ ಬಾಪು, ಸೈಂಟ್ ಆರ್ ಸಿನ್ನರ್ – ವಾಟ್ ಇಸ್ ದ ಟ್ರೂತ್?’ (ಭಯದ ಆರಾಧನೆ – ಆಸಾರಾಂ ಬಾಪು, ಸಂತ ಅಥವಾ ಪಾಪಿ: ಸತ್ಯವೇನು?) ಎಂಬ ವೆಬ್‌ಸೀರೀಸ್ ಸ್ವಯಂಘೋಷಿತ ದೇವಮಾನವ ಆಸಾರಾಂ ಬಾಪು ಮುಖಗಳನ್ನು ಅನಾವರಣ ಮಾಡಿದೆ. ಅತ್ಯಾಚಾರಗಳನ್ನು ನಡೆಸಿ ಜೈಲು ಶಿಕ್ಷೆಗೆ ಗುರಿಯಾಗಿರುವ ಆಸಾರಾಂ ಜನವರಿ 15ರಂದು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿ ಜೋಧ್‍ಪುರ ಆಶ್ರಮದಲ್ಲಿದ್ದಾನೆ. ಇದೇ ಹೊತ್ತಲ್ಲಿ ಆತನ ಪಾಪಕೃತ್ಯಗಳನ್ನು ಅನಾವರಣಗೊಳಿಸುವ…

ಮುತ್ತುರಾಜು
ಪತ್ರಕರ್ತ, ಲೇಖಕ