ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ‘ರೂಪಾಯಿಯ ಸಮಸ್ಯೆ: ಅದರ ಮೂಲ ಮತ್ತು ಪರಿಹಾರ’ (The Problem Of The Rupee Its Origin And Its Solution) ಕೃತಿಯು ಭಾರತೀಯ ಆರ್ಥಿಕ ಇತಿಹಾಸ ಮತ್ತು ಹಣಕಾಸು ನೀತಿ ಕ್ಷೇತ್ರದ ಒಂದು ಪ್ರಮುಖ ಪುಸ್ತಕ. ಆದರೆ ಇದು ಕೇವಲ ಅರ್ಥಶಾಸ್ತ್ರದ ಕುರಿತಾದ ಪಠ್ಯವಲ್ಲ, ಇದು ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಲ್ಲಿ ಭಾರತ ಎದುರಿಸಿದ ಸವಾಲುಗಳ ಆಳವಾದ ಅಧ್ಯಯನವೂ ಹೌದು. ಡಾ. ಅಂಬೇಡ್ಕರ್ ಒಬ್ಬ ಅದ್ಭುತ ಅರ್ಥಶಾಸ್ತ್ರಜ್ಞರೂ ಆಗಿದ್ದರು. ಈ…

ಹೃಷಿಕೇಶ ಬಹದ್ದೂರ ದೇಸಾಯಿ
ಪತ್ರಕರ್ತರು