‘ಜೈ ಭೀಮ್’- ಇದು ಜೈಕಾರಕ್ಕೂ, ಮಾತಿನ ಆರಂಭಕ್ಕೂ, ಮಾತಿನ ಮುಕ್ತಾಯಕ್ಕೂ ಅಂಬೇಡ್ಕರ್ವಾದಿ ವಿಚಾರವಂತರು ಬಳಸುವ ಪದ. ಹಿಂದುತ್ವವಾದಿಗಳು ಜೈ ಶ್ರೀರಾಮ್, ಜೈ ಬಜರಂಗಬಲಿ ಇತ್ಯಾದಿ ಪದಗುಚ್ಛಗಳನ್ನು ಬಳಸುತ್ತಾರೆ. ಕೋಮು ಹಿಂಸೆಯ ಸಂದರ್ಭದಲ್ಲೂ ದೇವರ ಹೆಸರಲ್ಲಿ ಘೋಷಣೆಗಳನ್ನು ಕೂಗುತ್ತಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಬಲಪಂಥೀಯರು ಕೂಡ ಅಂಬೇಡ್ಕರ್ ಅನುಯಾಯಿಗಳನ್ನು ಮೆಚ್ಚಿಸಲು ‘ಜೈಭೀಮ್’ ಘೋಷಣೆ ಹೇಳುವುದುಂಟು! ಸಾಮಾನ್ಯವಾಗಿ ‘ಜೈ ಭೀಮ್’ ಎನ್ನುವುದು ಅಂಬೇಡ್ಕರ್ ಅವರನ್ನೇ ಉದ್ದೇಶಿಸಿದ ಪದವಾದರೂ ಅದರ ಹಿಂದೆ ಹಲವು ಸ್ವಾರಸ್ಯಕರ ಸಂಗತಿಗಳಿವೆ. ‘ಜೈ ಭೀಮ್’ ಎಂಬುದು ಲೋಕರೂಢಿಯಾಗಿರುವಾಗ,…

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.