ಅರಸು ಅವರ ಕಾಲದಲ್ಲಿ ಜಾರಿಯಾದ ಭೂ ಸುಧಾರಣಾ ಕಾಯ್ದೆಯಿಂದ ದಲಿತರು ಫಲಾನುಭವಿಗಳಾಗಲಿಲ್ಲ ಎಂಬ ಸಂಗತಿಯನ್ನು ಈ ಹಿಂದಿನ ಸಂಚಿಕೆಯಲ್ಲಿ ವಿಸ್ತೃತವಾಗಿ ವಿವರಿಸಲಾಗಿತ್ತು. ದಲಿತರ ಮೇಲಿನ ದೌರ್ಜನ್ಯ, ಶಿಕ್ಷಣ ಕ್ಷೇತ್ರದಲ್ಲಾಗದ ಆಮೂಲಾಗ್ರ ಬದಲಾವಣೆ ಮೊದಲಾದ ವಿಚಾರಗಳನ್ನು ವಿವರಿಸಲಾಗಿತ್ತು. ಈ ಭಾಗದಲ್ಲಿ ದಲಿತರ ಉದ್ಯೋಗ, ಬಡತನ, ಆರ್ಥಿಕತೆ, ಪ್ರಾದೇಶಿಕತೆ, ಬ್ರಾಹ್ಮಣೀಯವಾದದ ಸವಾಲು ಕುರಿತು ಗಂಭೀರವಾಗಿ ಚರ್ಚಿಸಲಾಗಿದೆ. (ಮುಂದುವರಿದ ಭಾಗ) ಉದ್ಯೋಗ: 2016ರ ಕೆ.ರತ್ನಪ್ರಭಾ ಸಮಿತಿಯ ವರದಿ ಹಾಗೂ 2018ರ ಜಸ್ಟೀಸ್ ನಾಗಮೋಹನ್ ದಾಸ್ ಸಮಿತಿಯ ವರದಿ ಪ್ರಕಾರ ಕರ್ನಾಟಕ ಸರ್ಕಾರದ…

ವಿಕಾಸ್ ಆರ್ ಮೌರ್ಯ
ಕನ್ನಡದಲ್ಲಿ ದಲಿತ ಸೈದ್ಧಾಂತಿಕ ಪ್ರಜ್ಞೆಯನ್ನು ಬರಹ ಮತ್ತು ಹೋರಾಟದ ಮೂಲಕ ವಿಸ್ತರಿಸುತ್ತಿರುವವರು ವಿಕಾಸ್ ಆರ್ ಮೌರ್ಯ. ‘ಚಮ್ಮಟಿಕೆ’, 'ಕಪ್ಪು ಕುಲುಮೆ', 'ನೀಲವ್ವ', 'ಸಾವಿತ್ರಿ ಬಾಯಿ ಫುಲೆ ಮತ್ತು ನಾನು', 'ಅಂಬೇಡ್ಕರ್ ಜಗತ್ತು' ಪ್ರಕಟಿತ ಕೃತಿಗಳು