ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಒಂದೇ ದಿನ ಇಬ್ಬರ ಆತ್ಮಹತ್ಯೆ, ಫೈನಾನ್ಸ್ ಹಾವಳಿಯಿಂದ ಮಹಿಳೆ ಆತ್ಮಹತ್ಯೆ, ಈ ದುಷ್ಟ ಫೈನಾನ್ಸ್ ಕಿರುಕುಳದಿಂದ ಮುಂದುವರೆದ ಸಾವಿನ ಸರಣಿ- ಈ ರೀತಿಯ ಸುದ್ದಿಗಳನ್ನು ನಾವು ದಿನವೂ ನೋಡುತ್ತಿದ್ದೇವೆ. ಪರೋಕ್ಷವಾಗಿ ಒಂದು ವ್ಯವಸ್ಥೆಯೇ ಸುಲಿಗೆಗೆ ಮುಂದೆ ನಿಂತು ಕೊಲೆಗಳನ್ನು ಮಾಡುತ್ತಿದೆ ಅಂದರೆ ತಪ್ಪಾಗಲಾರದು. ಆದರೆ ಇಂತಹ ಸ್ಥಿತಿಗೆ ಸರ್ಕಾರಗಳೂ ಮತ್ತು ಅವುಗಳ ನೀತಿಗಳು ಕಾರಣ ಎಂಬುದನ್ನು ಗಂಭೀರವಾಗಿ ಚರ್ಚಿಸಬೇಕಾಗಿದೆ. ಈ ಮೈಕ್ರೋ ಫೈನಾನ್ಸ್ ಅಂದರೆ ಏನು? ಯಾಕೆ ಜನರು ವಿಪರೀತವಾಗಿ ಈ…

ರಜನಿಕಾಂತ ಚಟ್ಟೇನಹಳ್ಳಿ
ಮಂಡ್ಯ ಜಿಲ್ಲೆಯ ಚಟ್ಟೇನಹಳ್ಳಿಯವರಾದ ರಜನಿಕಾಂತ ಅವರು ಸಾಮಾಜಿಕ ಹೋರಾಟಗಳಲ್ಲಿ ಗುರುತಿಸಿಕೊಂಡವರು.