ಸತ್ಯ ಹೇಳಿದರೆ ಧರ್ಮವನ್ನು ಎಳೆದು ತಂದು, ವಾಸ್ತವಗಳನ್ನು ಮರೆಮಾಚುವ ಕೆಲಸ ಎಗ್ಗಿಲ್ಲದೆ ನಡೆಯುತ್ತಿದೆ. ಹೇಳಿದ ವಿಷಯಕ್ಕಿಂತ ಮಾತನಾಡಿದವರ ಧರ್ಮವೇ ಮುಖ್ಯವಾಗಿ ವಿಷಯಾಂತರ ಮಾಡಲೆತ್ನಿಸುವವರ ಹಿಂದೆ ಯಾವ ಕಾಣದ ಕೈಗಳಿವೆ? ‘ಧೂತ’ ಯೂಟ್ಯೂಬ್ ಚಾನೆಲ್‌ನ ಸಮೀರ್ ಎಂ.ಡಿ. ಅವರು ಮಾಡಿದ ‘ಧರ್ಮಸ್ಥಳ ಹಾರರ್’ ವಿಡಿಯೊ, 2012ರಲ್ಲಿ ಅತ್ಯಾಚಾರ ಮತ್ತು ಕೊಲೆಗೆ ಈಡಾದ ಸೌಜನ್ಯ ಎಂಬ ಹೆಣ್ಣು ಮಗಳ ಕಥೆಯನ್ನು ವಿನೂತನವಾಗಿ ಕಟ್ಟಿಕೊಟ್ಟಿತು. ಆ ವಿಡಿಯೊದಲ್ಲಿ ಎಲ್ಲಿಯೂ ಧರ್ಮಸ್ಥಳ ಧರ್ಮಾಧಿಕಾರಿಯ ಹೆಸರನ್ನು ಉಲ್ಲೇಖಿಸಲಿಲ್ಲ. ದೊಡ್ಡ ಗೌಡರು, ಚಿಕ್ಕಗೌಡರು ಎಂಬ ಪದಗಳನ್ನು…

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.