(ಮುಂದುವರಿದ ಭಾಗ..) ತಮ್ಮ ‘ಪಾಕಿಸ್ತಾನ ಅಥವಾ ಭಾರತ ವಿಭಜನೆ’ ಪುಸ್ತಕದಲ್ಲಿ ಅಂಬೇಡ್ಕರ್ ಅವರು ಬಹುಸಂಖ್ಯಾತವಾದಿಗಳ ನಿರ್ದೇಶನದಲ್ಲಿ ಪ್ರಜಾಪ್ರಭುತ್ವ ದೇಶ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ ಎಂದು ಖಚಿತವಾಗಿ ಬರೆಯುತ್ತಾರೆ. ಪಾಕಿಸ್ತಾನ ಪರವಾದ ಬೇಡಿಕೆಯ ಸಂದರ್ಭದಲ್ಲಿಯೂ ವಿರುದ್ಧ ಪಕ್ಷಗಳ ನಡುವೆ ಒಡಂಬಡಿಕೆ(ಎರಡು ದೇಶಗಳ ನಡುವೆ ಗಡಿಗಳನ್ನು ಗುರುತಿಸುವುದು) ಅಗತ್ಯವೇ ಹೊರತು ನಿರ್ದಿಷ್ಟ ಸಮುದಾಯದ ತುಷ್ಟೀಕರಣವಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಾರೆ. ಭಾಗ 3- ‘ಪಾಕಿಸ್ತಾನ ಇಲ್ಲದೇ ಹೋದರೆ ಮತ್ತೇನುʼ ಶೀರ್ಷಿಕೆಯ ಅಧ್ಯಾಯ 7ರ ‘ಪಾಕಿಸ್ತಾನಕ್ಕೆ ಪರ್ಯಾಯವಾಗಿ ಹಿಂದೂʼ ಲೇಖನದಲ್ಲಿ 1920-1940ರ ಎರಡು…

ಬಿ. ಶ್ರೀಪಾದ ಭಟ್
ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಅವರು, ಮೂಲತಃ ವಿಜಯನಗರ ಜಿಲ್ಲೆಯವರು. ದಲಿತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಇವರು, 'ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು', 'ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ', 'ಕಣ್ಕಟ್ಟು', 'ಸಾವಿತ್ರಿಬಾಯಿ ಫುಲೆ ಬದುಕು ಬರಹ' ಮೊದಲಾದ ಕೃತಿಗಳನ್ನು ಬರೆದಿದ್ದಾರೆ