ಭಾನುವಾರ ದಿನಾಂಕ 2, ಸೆಪ್ಟೆಂಬರ್, 1956ರ ಮಧ್ಯರಾತ್ರಿಯ ಹೊತ್ತು, ಕಣ್ಣೆದುರಿಗೆ ಇರುವವರು ಕೂಡಾ ಕಾಣದಷ್ಟೂ ಭೀಕರ ಮಳೆ ಜೊತೆಗೆ ಮಹಾ ಪ್ರವಾಹ. ಸಿಕಂದರಾಬಾದ್‌ನಿಂದ ದ್ರೋಣಾಚಲಕ್ಕೆ ಹೊರಟಿದ್ದ ರೈಲು ಮೇಹಬೂಬ್ನಗರದ ಬಳಿ ಸೇತುವೆಯೊಂದನ್ನು ದಾಟುವಾಗ ಮಳೆ ಮತ್ತು ಪ್ರವಾಹಕ್ಕೆ ಸೇತುವೆ ಕೊಚ್ಚಿಹೋಯಿತು, ಮುಕ್ಕಾಲುಪಾಲು ಸೇತುವೆ ದಾಟಿದ್ದ ರೈಲು ಕೂಡಾ ಪ್ರವಾಹದ ರಭಸಕ್ಕೆ ಸಿಲುಕಿ ನದಿಯಲ್ಲಿ ಹರಿದುಹೋಯಿತು. ಸುಮಾರು 125 ಮಂದಿ ತೀರಿಕೊಂಡರೆ 22 ಜನ ಮಾತ್ರ ಬದುಕಿ ಉಳಿದರು. ಬೆಳಿಗ್ಗೆ ಸುದ್ದಿ ಗೊತ್ತಾಗುತ್ತಿದ್ದಂತೆಯೇ ಅಂದಿನ ರೈಲ್ವೆ ಸಚಿವ ಲಾಲ್ ಬಹದ್ದೂರ್…

ದರ್ಶನ್ ಜೈನ್
ಆಮ್ ಆದ್ಮಿ ಪಕ್ಷದ ಮುಖಂಡರಾದ ದರ್ಶನ್ ಜೈನ್ ಅವರು, ಸಮಕಾಲೀನ ರಾಜಕೀಯ ವಿಚಾರಗಳ ಸಮರ್ಥ ವಿಶ್ಲೇಷಕರೂ ಹೌದು
Comments are closed.