ಐಪಿಎಲ್‌ 2023 | ಅರ್ಧದಾರಿ ಕ್ರಮಿಸಿದ ಲೀಗ್‌ ಹಂತ; ಏಳು ಪಂದ್ಯಗಳ ಬಳಿಕ ತಂಡಗಳ ಬಲಾಬಲ

Date:

Advertisements

ಐಪಿಎಲ್‌ 16ನೇ ಆವೃತ್ತಿಯ ಲೀಗ್‌ ಹಂತ ಅರ್ಧದಾರಿ ಕ್ರಮಿಸಿದೆ. ಒಟ್ಟು 14 ಪಂದ್ಯಗಳಲ್ಲಿ ಎಲ್ಲಾ 10 ತಂಡಗಳು ಈಗಾಗಲೇ ತಲಾ 7 ಪಂದ್ಯಗಳನ್ನಾಡಿವೆ.

ಮಾರ್ಚ್‌ 31ರಂದು ಅಹಮದಾಬಾದ್‌ನಲ್ಲಿ ಆರಂಭವಾದ ಟೂರ್ನಿಯಲ್ಲಿ ಈಗಾಗಲೇ 35 ಪಂದ್ಯಗಳು ಮುಗಿದಿವೆ. ಅಂಕಪಟ್ಟಿಯಲ್ಲಿ ತಲಾ 10 ಅಂಕಗಳೊಂದಿಗೆ ಚೆನ್ನೈ ಸೂಪರ್‌ ಕಿಂಗ್ಸ್ ಮೊದಲ ಮತ್ತು ಹಾಲಿ ಚಾಂಪಿಯನ್‌ ಗುಜರಾತ್‌ ಎರಡನೇ ಸ್ಥಾನದಲ್ಲಿದೆ. ಎರಡೂ ತಂಡಗಳು 7 ಪಂದ್ಯಗಳನ್ನಾಡಿದ್ದು 5 ಗೆಲುವು ಮತ್ತು ಎರಡು ಸೋಲು ಕಂಡಿದೆ. ಚೆನ್ನೈ (+0.662), ಗುಜರಾತ್‌ ತಂಡಕ್ಕಿಂತಲೂ (0.580) ಉತ್ತಮ ರನ್‌ರೇಟ್‌ ಹೊಂದಿದೆ.

ಕೆಕೆಆರ್‌, ಎಸ್‌ಆರ್‌ಎಚ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು 7 ಪಂದ್ಯಗಳಲ್ಲಿ ಕೇವಲ ಎರಡು ಗೆಲುವು ಕಂಡಿದ್ದು, ಅಂಕಪಟ್ಟಿಯಲ್ಲಿ ಕ್ರಮವಾಗಿ ಎಂಟು, ಒಂಬತ್ತು ಮತ್ತು 10ನೇ ಸ್ಥಾನದಲ್ಲಿವೆ.

Advertisements
  1. ಚೆನ್ನೈ ಸೂಪರ್‌ ಕಿಂಗ್ಸ್‌
  • ಅತಿಹೆಚ್ಚು ಮೊತ್ತ; 235/4 vs ಕೋಲ್ಕತ್ತಾ ನೈಟ್‌ ರೈಡರ್ಸ್
  • ಅತಿಹೆಚ್ಚು ರನ್‌ ಗಳಿಸಿದ ಬ್ಯಾಟರ್|‌ ಡೆವೋನ್‌ ಕಾನ್ವೆ; 314 ರನ್‌.
  • ಅತಿಹೆಚ್ಚು ವಿಕೆಟ್‌ ಗಳಿಸಿದ ಬೌಲರ್‌| ತುಶಾರ್‌ ದೇಶಪಾಂಡೆ; 12 ವಿಕೆಟ್‌
  • ಅತಿಹೆಚ್ಚು ಸಿಕ್ಸರ್‌ ಬಾರಿಸಿದ ಬ್ಯಾಟರ್|‌ ಋತುರಾಜ್‌ ಗಾಯಕ್ವಾಡ್;‌ 17

2. ಗುಜರಾತ್‌ ಟೈಟನ್ಸ್

  • ಅತಿಹೆಚ್ಚು ಮೊತ್ತ; 207/6 vs ಮುಂಬೈ ಇಂಡಿಯನ್ಸ್
  • ಅತಿಹೆಚ್ಚು ರನ್‌ ಗಳಿಸಿದ ಬ್ಯಾಟರ್|‌ ಶುಭಮನ್‌ ಗಿಲ್; 284 ರನ್‌.
  • ಅತಿಹೆಚ್ಚು ವಿಕೆಟ್‌ ಗಳಿಸಿದ ಬೌಲರ್‌| ರಶೀದ್‌ ಖಾನ್; 14 ವಿಕೆಟ್‌
  • ಅತಿಹೆಚ್ಚು ಸಿಕ್ಸರ್‌ ಬಾರಿಸಿದ ಬ್ಯಾಟರ್|‌ ಡೇವಿಡ್‌ ಮಿಲ್ಲರ್;‌ 8

3. ರಾಜಸ್ಥಾನ ರಾಯಲ್ಸ್‌

  • ಅತಿಹೆಚ್ಚು ಮೊತ್ತ; 203/5 vs ಸನ್‌ರೈಸರ್ಸ್‌ ಹೈದರಾಬಾದ್
  • ಅತಿಹೆಚ್ಚು ರನ್‌ ಗಳಿಸಿದ ಬ್ಯಾಟರ್|‌ ಜಾಸ್‌ ಬಟ್ಲರ್; 244 ರನ್‌.
  • ಅತಿಹೆಚ್ಚು ವಿಕೆಟ್‌ ಗಳಿಸಿದ ಬೌಲರ್‌| ಯಜುವೇಂದ್ರ ಚಹಾಲ್; 12 ವಿಕೆಟ್‌
  • ಅತಿಹೆಚ್ಚು ಸಿಕ್ಸರ್‌ ಬಾರಿಸಿದ ಬ್ಯಾಟರ್|‌ ಶಿಮ್ರಾನ್‌ ಹೆಟ್ಮಯರ್;‌‌ 15

ಈ ಸುದ್ದಿ ಓದಿದ್ದೀರಾ?: ಕುಸ್ತಿ ಪಟುಗಳ ಪ್ರತಿಭಟನೆ: ದೆಹಲಿ ಪೊಲೀಸರಿಗೆ ಸುಪ್ರೀಂ ನೋಟಿಸ್‌

4. ಲಕ್ನೋ ಸೂಪರ್‌ ಜಯಂಟ್ಸ್

  • ಅತಿಹೆಚ್ಚು ಮೊತ್ತ; 213/9 vs ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು
  • ಅತಿಹೆಚ್ಚು ರನ್‌ ಗಳಿಸಿದ ಬ್ಯಾಟರ್|‌ ಕೆ.ಎಲ್‌. ರಾಹುಲ್; 262 ರನ್‌.
  • ಅತಿಹೆಚ್ಚು ವಿಕೆಟ್‌ ಗಳಿಸಿದ ಬೌಲರ್‌| ಮಾರ್ಕ್‌ ವುಡ್‌; 11 ವಿಕೆಟ್‌
  • ಅತಿಹೆಚ್ಚು ಸಿಕ್ಸರ್‌ ಬಾರಿಸಿದ ಬ್ಯಾಟರ್|‌ ಕೈಯ್ಲ್‌ ಮೇಯರ್ಸ್‌;‌‌ 16

5. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು

  • ಅತಿ ಹೆಚ್ಚು ಮೊತ್ತ; 218/8 vs ಚೆನ್ನೈ ಸೂಪರ್‌ ಕಿಂಗ್ಸ್
  • ಅತಿಹೆಚ್ಚು ರನ್‌ ಗಳಿಸಿದ ಬ್ಯಾಟರ್|‌ ಫಾಫ್‌ ಡುಪ್ಲೆಸ್ಸಿಸ್; 405 ರನ್‌.
  • ಅತಿಹೆಚ್ಚು ವಿಕೆಟ್‌ ಗಳಿಸಿದ ಬೌಲರ್‌| ಮುಹಮ್ಮದ್‌ ಸಿರಾಜ್; 13 ವಿಕೆಟ್‌
  • ಅತಿಹೆಚ್ಚು ಸಿಕ್ಸರ್‌ ಬಾರಿಸಿದ ಬ್ಯಾಟರ್| ಫಾಫ್‌ ಡುಪ್ಲೆಸ್ಸಿಸ್;‌‌ 25
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಏಷ್ಯನ್ ಚಾಂಪಿಯನ್‌ಶಿಪ್‌ | 10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಕಂಚು ಗೆದ್ದ ಮನು ಭಾಕರ್

ಕಝಾಕಿಸ್ತಾನದ ಶಿಮ್ಕೆಂಟ್‌ನಲ್ಲಿ ನಡೆದ ಏಷ್ಯನ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ 10 ಮೀಟರ್...

ಬುಲಾ ಚೌಧರಿ ಪದ್ಮಶ್ರೀ ಪದಕ ಕಳವು: ‘ಎಲ್ಲವನ್ನೂ ಕಳೆದುಕೊಂಡೆ’ ಎಂದ ಈಜುಪಟು

ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ತಮ್ಮ ಪೂರ್ವಜರ ಮನೆಯಿಂದ ಪದ್ಮಶ್ರೀ ಪದಕ...

RCBಯದ್ದು ಕಳ್ಳ ಒಪ್ಪಂದ; ಆರ್‌ ಅಶ್ವಿನ್ ಬಹಿರಂಗ ಟೀಕೆ

2025ರ ಐಪಿಎಲ್‌ ಟೂರ್ನಿಗಾಗಿ ನಡೆದ ಮೆಗಾ ಹರಾಜಿನ ಸಮಯದಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್...

ದಾವಣಗೆರೆ | ಸರ್ಕಾರಿ ಶಾಲೆ ಮಕ್ಕಳಿಗೆ ಸುಸಜ್ಜಿತ ವ್ಯವಸ್ಥೆ ಸಿಕ್ಕರೆ ಅತ್ಯುನ್ನತ ಸಾಧನೆ, ಸಾಮರ್ಥ್ಯ ಅನಾವರಣ

"ಖಾಸಗಿ ಶಾಲೆಗಳಲ್ಲಿ ಓದುವ ಮಕ್ಕಳಿಗಿಂತ ಸರ್ಕಾರಿ ಶಾಲೆಗಳ ಮಕ್ಕಳು ಯಾವುದರಲ್ಲಿಯೂ ಕಡಿಮೆ...

Download Eedina App Android / iOS

X