ಅದಾನಿ ಮತ್ತು ಎನ್ಟಿಪಿಸಿ – ಈ ಕಂಪನಿಗಳು ಸ್ವತಂತ್ರ ಭಾರತದ ಈಸ್ಟ್ ಇಂಡಿಯಾ ಕಂಪನಿಗಳಾಗಿವೆ. ನಮ್ಮ ಪೂರ್ವಜರು ಬ್ರಿಟಿಷರ ವಿರುದ್ಧ ಹೋರಾಡಿದ ರೀತಿಯಲ್ಲಿಯೇ, ನಾವೂ ಈ ಕಂಪನಿಗಳ ವಿರುದ್ಧ ಹೋರಾಟ ನಡೆಸಬೇಕಾಗಿದೆ.
ಭಾರತದಲ್ಲಿ ಪರಿಸರ...
ಅಮೆರಿಕದಲ್ಲಿ 'ಎಪ್ಸ್ಟೀನ್ಗೂ-ಟ್ರಂಪ್ಗೂ ಏನು ಸಂಬಂಧ' ಎಂದು ಕೇಳಿದಂತೆಯೇ; ಭಾರತದಲ್ಲಿ 'ಪ್ರಧಾನಿಗೂ-ಅದಾನಿಗೂ ಇರುವ ಸಂಬಂಧ'ವೇನು ಎಂದು ಪ್ರಶ್ನಿಸಿದರು. ಅಲ್ಲಿ ಫೈಲ್ಸ್ ಬಹಿರಂಗವಾಯಿತು, ಇಲ್ಲಿ ವಿರೋಧ ಪಕ್ಷದ ನಾಯಕನನ್ನು ಲೋಕಸಭೆಯಿಂದಲೇ ಹೊರಹಾಕಲಾಯಿತು.
ಸದ್ಯ ಅಮೆರಿಕದಲ್ಲಿ ಎಪ್ಸ್ಟೀನ್ ಫೈಲ್ಗಳದೇ...
ಸರ್ಕಾರಕ್ಕೆ ಅಥವಾ ಪ್ರಭಾವಿ ಕಾರ್ಪೊರೇಟ್ ಸಂಸ್ಥೆಗಳಿಗೆ ವಿರುದ್ಧವಾಗಿ ತೀರ್ಪು ನೀಡಿದಾಗಲೇ ತಕ್ಷಣ ನ್ಯಾಯಾಧೀಶರನ್ನು ವರ್ಗಾಯಿಸುವುದು ನ್ಯಾಯಾಂಗದ ಸ್ವಾಯತ್ತತೆಯನ್ನು ಕುಗ್ಗಿಸುತ್ತದೆ ಎಂದು ಕಾನೂನು ತಜ್ಞರುಗಳು ಅಭಿಪ್ರಾಯಿಸಿದ್ದಾರೆ. ಸುಪ್ರೀಂ ಕೋರ್ಟ್ನ ಹಿರಿಯ ವಕೀಲ ಪ್ರಶಾಂತ್ ಭೂಷಣ್,...
ಮೋದಿ ಆಪ್ತಮಿತ್ರ ಅದಾನಿ ಅವರ 'ಅದಾನಿ ಗ್ರೂಪ್', ಪರಮಾಣು ವಿದ್ಯುತ್ ಕ್ಷೇತ್ರಕ್ಕೆ ಕಾಲಿಡುವ ಧಾವಂತದಲ್ಲಿದೆ. ಇದೇ ವರ್ಷದ ಫೆಬ್ರವರಿಯಲ್ಲಿ ಅದಾನಿ ಗ್ರೂಪ್ಗಳ ಅಧಿಕಾರಿಗಳು 'ತಾರಾಪುರ್ ನ್ಯೂಕ್ಲಿಯರ್ ಪ್ಲಾಂಟ್'ಗೆ ಭೇಟಿ ನೀಡಿ, ಎನ್ಪಿಸಿಐ ಲಿಮಿಟೆಡ್...
ಕಳೆದ ಐದು ವರ್ಷಗಳಲ್ಲಿ ಗೌತಮ್ ಅದಾನಿ ಎಷ್ಟು ಸಾಧ್ಯವೋ ಅಷ್ಟು ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವ ಮೂಲಕ ತನ್ನ ಸಾಮ್ರಾಜ್ಯ ವಿಸ್ತರಿಸಿಕೊಂಡಿದ್ದಾರೆ. ಕಲ್ಲಿದ್ದಲು ಗಣಿಗಾರಿಕೆಯಿಂದ ಹಿಡಿದು ಬಂದರು ತನಕ, ಸಿಮೆಂಟ್, ಮಾಧ್ಯಮ, ಗ್ಯಾಸ್ ವಿತರಣೆ...