ಜೂನ್ 2025ರ ಹೊತ್ತಿಗೆ, ಮತ್ತೊಂದು ಅದಾನಿ-ಸಂಬಂಧಿತ ಕಲ್ಲಿದ್ದಲು ಯೋಜನೆಗಾಗಿ ರಾಯ್ಗಢ್ ಜಿಲ್ಲೆಯಲ್ಲಿ ಬೃಹತ್ ಅರಣ್ಯ ನಾಶ ಸಂಭವಿಸಿತು. ಕನಿಷ್ಠ 5,000 ಮರಗಳನ್ನು ಕಡಿದಿದ್ದಾರೆ ಮತ್ತು ಪ್ರತಿಭಟನೆಗಳ ಸಮಯದಲ್ಲಿ ಏಳು ಜನರನ್ನು ಅಕ್ರಮವಾಗಿ ಬಂಧಿಸಲಾಗಿದೆ...
ಬಿಹಾರದಲ್ಲಿ 'ತಾಯಿಯ ಹೆಸರಿನಲ್ಲಿ ಒಂದು ಮರ' ಅಭಿಯಾನ ನಡೆಸುವ ಬಿಜೆಪಿ, ಇದೀಗ ಹತ್ತು ಲಕ್ಷ ಮರಗಳನ್ನು ಕಡಿಯುವುದಕ್ಕೆ ಅನುಮತಿ ನೀಡಿದೆ. ಇದು ಮೋದಿ ಸರ್ಕಾರದ ದ್ವಂದ್ವ ನೀತಿಯನ್ನು ಬಯಲುಮಾಡಿದೆ. ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದರೂ,...
ಅದಾನಿ ಗ್ರೂಪ್ನ ಬೆಳವಣಿಗೆಯು ಮೋದಿ ಅವರ ರಾಜಕೀಯ ಶಕ್ತಿಯೊಂದಿಗೆ ಜೋಡಣೆಯಾಗಿದ್ದು, ಇದು ಭಾರತದ ಆರ್ಥಿಕತೆಯನ್ನು ಅಪಾಯಕ್ಕೆ ತಳ್ಳಿದೆ. ಈ ಸಂಬಂಧವು ದೇಶದಲ್ಲಿ ಅಸಮಾನತೆಯನ್ನು ಹೆಚ್ಚಿಸಿ, ಭ್ರಷ್ಟಾಚಾರದ ಸಂಸ್ಕೃತಿಯನ್ನು ಬೆಳೆಸಿದೆಯಲ್ಲದೆ ಮೋದಿ ಸರ್ಕಾರದ ವೈಫಲ್ಯಗಳನ್ನು...
ಅದಾನಿ ಕುರಿತು ಯೂಟ್ಯೂಬ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಪ್ರಸಾರ ಮಾಡಲಾಗಿರುವ 138 ವಿಡಿಯೋಗಳು ಮತ್ತು 83 ಪೋಸ್ಟ್ಗಳನ್ನು ಡಿಲೀಟ್ ಮಾಡುವಂತೆ ದೇಶದ ಪ್ರಮುಖ ಪತ್ರಕರ್ತರು ಮತ್ತು ಸುದ್ದಿಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಆದೇಶಿಸಿದೆ. ತಾವು ಪ್ರಸಾರ...
ಒಂದು ಕಡೆ ಅದಾನಿ, ಮತ್ತೊಂದು ಕಡೆ ಅಂಬಾನಿ. ಇವರ ಜಾಗತಿಕ ವ್ಯವಹಾರ ಅರಿತಿರುವ ವ್ಯಾಪಾರಸ್ಥ ಟ್ರಂಪ್, ಸುಂಕದ ನೆಪದಲ್ಲಿ ಮೋದಿಯ ಕೈಗಳನ್ನು ತಿರುಚುತ್ತಿದ್ದಾರೆ. ಕುಬೇರರ ಮರ್ಜಿಗೊಳಗಾಗಿರುವ ಮೋದಿ, ಮೌನಕ್ಕೆ ಜಾರಿದ್ದಾರೆ. ಇದು ಮೋದಿಯ...