ಶ್ವೇತಭವನದಲ್ಲಿ ನಡೆದ ಕಪ್ಪು ಸಭೆ

ಸಭೆಯ ಮುಖ್ಯ ಉದ್ದೇಶ ಖನಿಜ ಒಪ್ಪಂದದ ಕುರಿತಾಗಿರುತ್ತದೆ. ದೇಶಗಳ ವ್ಯಾಪಾರ ವ್ಯವಹಾರ ಸಂಬಂಧಗಳ ಮಾತುಕತೆಗಳನ್ನು ನಾಯಕರುಗಳು ಮುಚ್ಚಿದ ಕಚೇರಿಯೊಳಗೆ ನಡೆಸಿ, ಪಲಿತಾಂಶವನ್ನು ನಂತರದಲ್ಲಿ ಪತ್ರಿಕಾಗೋಷ್ಠಿಗೆ ತಿಳಿಸುವುದು ವಾಡಿಕೆ. ಆದರೆ, ಆಶ್ಚರ್ಯವೆಂಬಂತೆ, ಇಲ್ಲಿ ಮಾತುಕತೆಯೂ...

ಹಮಾಸ್ ಮೇಲೆ ನಿರ್ಬಂಧ ಹೇರಲು ಭಾರತಕ್ಕೆ ಇಸ್ರೇಲ್ ಒತ್ತಡ

ಪ್ಯಾಲೆಸ್ತೀನ್‌ನ ಗಾಜಾ ಪಟ್ಟಿಯನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು, ಹಮಾಸ್ ಸಂಘಟನೆಯನ್ನು ನಿರ್ಮೂಲನೆಗೊಳಿಸಲು ಇಸ್ರೇಲ್ ಹವಣಿಸುತ್ತಿದೆ. ಶಾಂತಿ ಒಪ್ಪಂದದ ಸೋಗಿನಲ್ಲಿ ಗಾಝಾವನ್ನು ಪ್ಯಾಲೆಸ್ತೀನಿಯರಿಂದ ಕಿತ್ತುಕೊಳ್ಳಲು ಅಮೆರಿಕ ಕೂಡ ಇಸ್ರೇಲ್‌ಗೆ ಸಹಾಯ ಮಾಡುತ್ತಿದೆ. ಈ ನಡುವೆ,...

ಮೆಕ್ಸಿಕೊ, ಕೆನಡಾ ಸರಕುಗಳಿಗೆ ಶೇ. 25 ಸುಂಕ ವಿಧಿಸಿದ ಅಮೆರಿಕ

ಮೆಕ್ಸಿಕೊ ಮತ್ತು ಕೆನಡಾ ಮೇಲೆ ವಿಧಿಸಿರುವ ಶೇಕಡ 25ರಷ್ಟು ಆಮದು ಸುಂಕವನ್ನು ವಿಳಂಬ ಮಾಡುವ ಪ್ರಶ್ನೆಯೇ ಇಲ್ಲ; ಮಂಗಳವಾರದಿಂದಲೇ ಇದು ಜಾರಿಗೆ ಬರಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಈ ಘೋಷಣೆ...

ಉಕ್ರೇನ್‌ಗೆ ಮಿಲಿಟರಿ ನೆರವು ನಿಲ್ಲಿಸಿದ ಅಮೆರಿಕ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಕ್ರೇನ್‌ಗೆ ಮಿಲಿಟರಿ ನೆರವನ್ನು ಸ್ಥಗಿತಗೊಳಿಸಿದ್ದಾರೆ. ಈ ಕುರಿತು ಶ್ವೇತಭವನದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಬೆಳವಣಿಗೆ ರಷ್ಯಾದೊಂದಿಗೆ ಶಾಂತಿ ಮಾತುಕತೆಗೆ ಒಪ್ಪಿಕೊಳ್ಳಲು ಉಕ್ರೇನ್ ಮೇಲೆ ಒತ್ತಡವನ್ನು ತೀವ್ರವಾಗಿ ಹೆಚ್ಚಿಸಿದೆ....

ಅಮೆರಿಕ ಕೈಕೊಟ್ಟ ನಂತರ ಇಂಗ್ಲೆಂಡ್ ಬೆಂಬಲ ಪಡೆದ ಉಕ್ರೇನ್‌ ಅಧ್ಯಕ್ಷ

ರಷ್ಯಾ ವಿರುದ್ಧ ನಡೆಯುತ್ತಿರುವ ಯುದ್ಧದಲ್ಲಿ ಅಮೆರಿಕ ಬೆಂಬಲ ಕೋರಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭೇಟಿ ಮಾಡಿದ ನಂತರ ನಿರೀಕ್ಷಿಸಿದ ಫಲ ಸಿಗದೆ ವಾಪಸಾಗಿದ್ದ ಉಕ್ರೇನ್‌ ಅಧ್ಯಕ್ಷ ವ್ಲಾದಿಮಿರ್ ಝೆಲೆನ್ಸ್ಕಿ ಇಂಗ್ಲೆಂಡ್ ಪ್ರಧಾನಿ ಕೀರ್‌...

ಜನಪ್ರಿಯ

ವಿಜಯಪುರ |ಉನ್ನತ ಶಿಕ್ಷಣದಿಂದ ಮಹಿಳಾ ಸಬಲೀಕರಣ ಸಾಧ್ಯ; ಪ್ರೊ. ಶಾಂತಾದೇವಿ

ಶಿಕ್ಷಣವು ಕೇವಲ ಪ್ರಮಾಣಪತ್ರಕ್ಕೆ ಸೀಮಿತವಾಗದೆ, ಜ್ಞಾನ ಮತ್ತು ಕೌಶಲ್ಯ ಬೆಳೆಸುವ ಸಾಧನವಾಗಬೇಕು....

ಭಾಲ್ಕಿ | ಅಪಘಾತದಲ್ಲಿ ಮೃತಪಟ್ಟ ಹನುಮಂತ ಕುಟುಂಬಸ್ಥರಿಗೆ ಭೀಮರಾಜ್ ಸೇನೆ ನೆರವು

ರಸ್ತೆ ಅಪಘಾತದಲ್ಲಿ ಮೃತಪಟ್ಟ ಭಾಲ್ಕಿ ತಾಲೂಕಿನ ಕಣಜಿ ಗ್ರಾಮದ ಹನುಮಂತ ತಂದೆ...

ಮಂಡ್ಯ | ಭಾರತಕ್ಕಾಗಿ ಯುವಶಕ್ತಿ ಧ್ಯೇಯದಡಿ ಎನ್ಎಸ್ಎಸ್ ಶಿಬಿರ

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ. ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ...

ಕೆರೆ ತುಂಬಿಸಲು ಅಜಿತ್ ಪವಾರ್ ಅವರನ್ನು ಕರೆತರಬೇಕೇ? – ವಿವಾದಕ್ಕೀಡಾದ ಆನಂದರಾಜ್ ಅಂಬೇಡ್ಕರ್ ಹೇಳಿಕೆ

ಮಹಾರಾಷ್ಟ್ರದ ಬರಗಾಲ ಮತ್ತು ಜಲ ಸಂರಕ್ಷಣಾ ನೀತಿಗಳ ಕುರಿತು ಟೀಕಿಸುವ ಭರದಲ್ಲಿ,...

Tag: ಅಮೆರಿಕ