ರೀಲ್ಸ್‌ ಹುಚ್ಚಾಟ: ನೇಣು ಬಿಗಿದುಕೊಂಡು ಮಹಿಳೆ ಸಾವು

ಉತ್ತರ ಪ್ರದೇಶದ ಬಂಡಾ ಜಿಲ್ಲೆಯ 27 ವರ್ಷದ ಮೋಹಿನಿ ಎಂಬ ಮಹಿಳೆ ಇನ್‌ಸ್ಟಾಗ್ರಾಮ್ ರೀಲ್ಸ್‌ ಚಿತ್ರೀಕರಣ ಮಾಡುವಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್‌ ಮಾಡಲು ಮೋಹಿನಿ ಭಯಸುತ್ತಿದ್ದರು. ಅದರಂತೆ...

ಆನ್‌ಲೈನ್ ಗೇಮ್‌ ವ್ಯಸನಕ್ಕೆ ಬೆಂಗಳೂರಿನ ಇಡೀ ಕುಟುಂಬ ಸರ್ವನಾಶ: ಅಳಿಯನ ಕೊಲೆಗೆ ನೊಂದು ಬಿಹಾರದಲ್ಲಿ ನಾಲ್ವರ ಆತ್ಮಹತ್ಯೆ

ಆನ್‌ಲೈನ್‌ ಗೇಮ್‌ ಚಟಕ್ಕೆ ದಾಸನಾಗಿದ್ದ ಅಕ್ಕನ ಮಗನನ್ನು ಕೊಲೆಗೈದ ಪಾಪಪ್ರಜ್ಞೆ ಹಾಗೂ ಜಿಗುಪ್ಸೆಯಿಂದ ನೊಂದ ಮಾವ ಸೇರಿದಂತೆ ಒಂದೇ ಕುಟುಂಬದ ನಾಲ್ವರು ಬಿಹಾರದ ಯಾತ್ರಾಸ್ಥಳವೊಂದರಲ್ಲಿ ಸಾಮೂಹಿಕವಾಗಿ ಆತ್ಮಹತ್ಯೆಗೆ ಶರಣಾದ ಮನಕಲಕುವ ಘಟನೆ ನಡೆದಿದೆ. ​ಬೆಂಗಳೂರಿನ...

ರಬಕವಿ ಬನಹಟ್ಟಿ | ವಿಚಾರಣೆಗೆ ಹಾಜರಾಗಿದ್ದ ವೇಳೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

ಜೀವನಾಂಶ ಪ್ರಕರಣದ ವಿಚಾರಣೆಗೆ ಹಾಜರಾಗಲು ಆಗಮಿಸಿದ್ದ ವ್ಯಕ್ತಿಯೊಬ್ಬ ನ್ಯಾಯಾಲಯದ ಆವರಣದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಬಕವಿ ಬನಹಟ್ಟಿಯಲ್ಲಿ ನಡೆದಿದೆ. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿಯ ಕಿರಿಯ ಶ್ರೇಣಿಯ ಸಿವಿಲ್ ನ್ಯಾಯಾಲಯದಲ್ಲಿ ಹಾಜರಾಗಲು...

ಬೀದರ್ | ವಸತಿ ಗೃಹದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಆತ್ಮಹತ್ಯೆ

ಭಾಲ್ಕಿ ಪಟ್ಟಣದ ಅರಣ್ಯ ಕಚೇರಿಯ ಪಕ್ಕದಲ್ಲಿರುವ ವಸತಿ ಗೃಹದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಭಾಲ್ಕಿ ತಾಲೂಕಿನ ಬೋಳೆಗಾವ ಗ್ರಾಮದ ದಲಿತ ಅರಣ್ಯ ಸಿಬ್ಬಂದಿ ಅಂಕುಶ್ ಸುಧಾಮ್...

ಈ ದಿನ ಸಂಪಾದಕೀಯ | ಮೊಬೈಲ್ ಮೃತ್ಯು ಮೋಡಿಯಿಂದ ಮಕ್ಕಳನ್ನು ರಕ್ಷಿಸುವವರಾರು?

ಕೈಗೆ ಮೊಬೈಲ್ ಬಂದಾಗ, ಪ್ರಪಂಚವೇ ಬೆರಳತುದಿಯಲ್ಲಿ ಎಂದು ಬೀಗಿದ್ದೆವು. ಸುಲಭವಾಗಿಸಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಬದುಕಿನೊಳಕ್ಕೇ ಬಿಟ್ಟುಕೊಂಡಿದ್ದೆವು. ಆದರೆ ಈಗ ಮೊಬೈಲ್ ಆಡಿಸಿದಂತೆ ಆಡುವ ಕೀಲುಗೊಂಬೆಗಳಾಗಿದ್ದೇವೆ. ಮುಂದುವರೆದರೆ, ಗಾಝಿಯಾಬಾದ್‌ನಲ್ಲಾದ ದುರ್ಘಟನೆ ನಮ್ಮ ಮನೆಯಲ್ಲೂ ಘಟಿಸಬಹುದು. ಉತ್ತರ...

ಜನಪ್ರಿಯ

ಯಾದಗಿರಿ | ಅಸ್ಪೃಶ್ಯತೆ ನಿವಾರಣೆಗೆ ಸಾಮಾಜಿಕ ಜಾಗೃತಿ ಅಗತ್ಯ: ಭೀಮಾಶಂಕರ ಎಂ. ಯರಗೋಳ

'ಸಮಾಜದಲ್ಲಿ ಇಂದಿಗೂ ಅಸ್ಪೃಶ್ಯತೆ ಆಚರಣೆ ಕಂಡುಬರುತ್ತಿರುವುದು ವಿಷಾದನೀಯ. ಸಂವಿಧಾನ ಪ್ರತಿಯೊಬ್ಬರಿಗೂ ಸಮಾನ...

ಕಲಬುರಗಿ | ಎಲೆಕ್ಟ್ರಿಕಲ್ ಮಳಿಗೆಯಲ್ಲಿ ಬೆಂಕಿ ಅವಘಡ ; ₹25 ಲಕ್ಷ ಮೌಲ್ಯದ ಸಾಮಗ್ರಿ ಸುಟ್ಟು ಭಸ್ಮ!

ನಗರದ ಕೇಂದ್ರ ಬಸ್ ನಿಲ್ದಾಣ ರಸ್ತೆಯ ಜೇವರ್ಗಿ ಕ್ರಾಸ್ ಸಮೀಪದ 'ರಿಷಿ...

ಕಲಬುರಗಿ | 20 ವರ್ಷಗಳಿಂದ ರಸ್ತೆ ಅಭಿವೃದ್ಧಿಗೆ ನಿರ್ಲಕ್ಷ್ಯ; 4 ದಿನಗಳ ಗಡುವು; ಇಲ್ಲದಿದ್ದರೆ ಹೆದ್ದಾರಿ ಬಂದ್ ಎಚ್ಚರಿಕೆ

ಶಹಾಬಾದ್ ತಾಲೂಕಿನ ಎಸ್.ಎಸ್. ಮರಗೋಳ ಕಾಲೇಜಿನಿಂದ ತೋನಸನಹಳ್ಳಿ (ಎಸ್) ಗ್ರಾಮದವರೆಗಿನ ರಾಜ್ಯ...

ಚಿಕ್ಕಮಗಳೂರು: ವಿದ್ಯುತ್ ತಂತಿ ತಗುಲಿ ಕಾಡಾನೆ ಸಾವು 

ವಿದ್ಯುತ್‌ ಬೇಲಿ ತಗುಲಿ ಕಾಡಾನೆ ಸಾವನಪ್ಪಿರುವ ಘಟನೆ ಕಡೂರು ತಾಲೂಕಿನ ಎಮ್ಮೆದೊಡ್ಡಿ...

Tag: ಆತ್ಮಹತ್ಯೆ