ಪವಿತ್ರ ರಮ್ಝಾನ್ ಮಾಸದಲ್ಲಿ ಉತ್ತರಾಖಂಡದ ಬಿಜೆಪಿ ಸರ್ಕಾರ ಹಲವಾರು ಅಕ್ರಮಗಳ ನೆಪವೊಡ್ಡಿ ರಾಜ್ಯಾದ್ಯಂತ 136 ಮದರಸಾಗಳಿಗೆ ಬೀಗ ಹಾಕಿದೆ. ಈ ಕ್ರಮವನ್ನು ‘ಮುಸ್ಲಿಮ್ ಧರ್ಮ ವಿರೋಧಿ’ ಎಂದು ಇಸ್ಲಾಮ್ ಧರ್ಮಗುರುಗಳು ಖಂಡಿಸಿದ್ದಾರೆ. ಮದರಸಾ...
ಸಿನಿಮಾದಲ್ಲಿ ಪಾತ್ರ ನೀಡುವುದಾಗಿ ಉತ್ತರಾಖಂಡದ ಮಾಜಿ ಸಿಎಂ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರ ಪುತ್ರಿ ಆರುಷಿ ನಿಶಾಂಕ್ಗೆ ಮುಂಬೈ ಮೂಲದ ದಂಪತಿ 4 ಕೋಟಿ ರೂ. ವಂಚಿಸಿದ್ದಾರೆ.
ನಟಿಯೂ ಆಗಿರುವ ಆರುಷಿ ನಿಶಾಂಕ್ ಡೆಹ್ರಾಡೂನ್...
ಏಕರೂಪ ನಾಗರಿಕ ಸಂಹಿತೆಯ (ಯುಸಿಸಿ) ಪ್ರಸ್ತಾವ ಸಂವಿಧಾನದ 'ರಾಜ್ಯ ನಿರ್ದೇಶನಾ ತತ್ವ'ದ 44ನೇ ಕಲಂನಲ್ಲಿದ್ದರೂ, ಬಿಜೆಪಿ ಅದನ್ನು ಸಂವಿಧಾನದ ಆಶಯಗಳಿಗೆ ತದ್ವಿರುದ್ಧವಾಗಿ ವ್ಯಾಖ್ಯಾನಿಸುತ್ತಿದೆ. ಅಲ್ಪಸಂಖ್ಯಾತರ ಮೇಲೆ ಹಿಂದುತ್ವವನ್ನು, ಮಹಿಳೆಯರ ಮೇಲೆ ಮನುವಾದವನ್ನು ಹೇರುವ...
ಉತ್ತರಾಖಂಡ ಇಂದು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೊಳಿಸಲಿದ್ದು, ಎಲ್ಲಾ ನಾಗರಿಕರಿಗೆ ಏಕರೂಪ ವಿವಾಹ, ವಿಚ್ಛೇದನ, ಆಸ್ತಿ, ಉತ್ತರಾಧಿಕಾರ ಮತ್ತು ದತ್ತು ಕಾನೂನುಗಳಿಗೆ ಚೌಕಟ್ಟನ್ನು ರೂಪಿಸಲಿದೆ. ಗೋವಾದ ನಂತರ ನಾಗರಿಕರಿಗೆ ಏಕರೂಪ ಕಾನೂನು...
ಉತ್ತರಾಖಂಡದ ಕಾನ್ಪುರ ಶಾಸಕ ಉಮೇಶ್ ಕುಮಾರ್ ಅವರ ಅಧಿಕೃತ ನಿವಾಸದೆಡೆ ಮಾಜಿ ಬಿಜೆಪಿ ಶಾಸಕ ಕುನ್ವರ್ ಪ್ರಣವ್ ಸಿಂಗ್ ಚಾಂಪಿಯನ್ ಗುಂಡು ಹಾರಿಸಿದ್ದು ಸದ್ಯ ಕುನ್ವರ್ ಅನ್ನು ಬಂಧಿಸಲಾಗಿದೆ. ಹಾಲಿ ಶಾಸಕ ಮತ್ತು...