ಕಾಲಮಾನ | ಉಮರ್‌ ಖಾಲಿದ್‌ ಬಂಧನ- ಸುರಂಗಯಾನ ಕೊನೆಗೊಳ್ಳಲಿ, ಬೆಳಕು ಕಾಣಲಿ

ಕಳೆದ ಐದು ವರ್ಷಗಳಿಂದ ಉಮರ್‌ ವಿಚಾರಣಾಧೀನ ಕೈದಿಯಾಗಿ ದೆಹಲಿಯ ತಿಹಾರ್‌ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಗುಲ್‌ಫಿಶಾ ಫಾತಿಮಾ ಎಂಬ ಯುವ ಕಾರ್ಯಕರ್ತೆಯ ಜೊತೆ ಇನ್ನು ಒಂಬತ್ತು ಪುರುಷ ಕಾರ್ಯಕರ್ತರು ಜೈಲುವಾಸಿಗಳಾಗಿದ್ದಾರೆ. ಗಲಭೆಗೆ ಪ್ರಚೋದಿಸಿದ ಕಪಿಲ್‌...

ಈ ದಿನ ಸಂಪಾದಕೀಯ | ದ್ವೇಷವನ್ನು ಪ್ರೀತಿಯಿಂದ ಗೆಲ್ಲಬೇಕೆಂದ ಉಮರ್ ಪರಮ ಪಾತಕಿಯೇ?

ದೆಹಲಿ ಕೋಮುಗಲಭೆಗಳ ತರುವಾಯ ಪೊಲೀಸರು 2,500ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದರು. ನಾಲ್ಕು ವರ್ಷಗಳ ‘ಹಿಯರಿಂಗ್’ ಗಳಲ್ಲಿ ನ್ಯಾಯಾಲಯಗಳು 2000ಕ್ಕೂ ಹೆಚ್ಚು ಮಂದಿ ಆರೋಪಿಗಳಿಗೆ ಜಾಮೀನು ನೀಡಿವೆ. ಬೇಕಾಬಿಟ್ಟಿ ಬೇಜವಾಬ್ದಾರಿ ತನಿಖೆಗಾಗಿ ದೆಹಲಿ ಪೊಲೀಸರನ್ನು...

‘ದೇಶದ್ರೋಹಿ’ಯೊಬ್ಬನ ಅಪೂರ್ಣ ಆಂದೋಲನ

The Hindu ಪತ್ರಿಕೆಯಲ್ಲಿ ಪ್ರಕಟವಾದ ಪ್ರಕಾಶ್‌ ರಾಜ್‌ ಅವರ ಅಂಕಣ ಬರಹ. ಕನ್ನಡ ಅನುವಾದ- ಚರಣ್‌ ಗೌಡ ಬಿ ಕೆ ಚಿತ್ರೀಕರಣದ ನಿಮಿತ್ತ ದೆಹಲಿಯಲ್ಲಿದ್ದೆ. ಎಲ್ಲವೂ ರಾತ್ರಿ ವೇಳೆಯ ಚಿತ್ರೀಕರಣಗಳು. ಹೀಗಾಗಿ ಹಗಲುಗಳು ಬಿಡುವಾಗಿದ್ದವು....

ಉಮರ್‌ಗಾಗಿ ಎರಡು ಕವಿತೆ…

ಯುಎಪಿಎ ಪ್ರಕರಣದಡಿ ನಾಲ್ಕು ವರ್ಷಗಳಿಂದ ಜೈಲಿನಲ್ಲಿರುವ ಜೆಎನ್‌ಯು ವಿದ್ಯಾರ್ಥಿ ಮುಖಂಡ ಉಮರ್‌ ಖಾಲಿದ್‌ ಕುರಿತಾಗಿ ಜೈಬುನ್ನಿಸ ರಝಕ್ ಮತ್ತು ಪರಿಣಿತ ಅವರು ಬರೆದ ಆಂಗ್ಲ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಮಂಗಳೂರಿನ ನಿವೃತ್ತ ಉಪನ್ಯಾಸಕಿ...

ಕಟಕಟೆಯಲ್ಲಿ ನಿಂತಿರುವುದು ನ್ಯಾಯ ವ್ಯವಸ್ಥೆಯೇ ವಿನಾ ಉಮರ್ ಖಾಲಿದ್ ಅಲ್ಲ!

ಅಪರಾಧದ ಸ್ವರೂಪ ಯಾವುದೇ ಆಗಿರಲಿ, ಆರೋಪಿಗೆ ಜಾಮೀನನ್ನು ನಿರಾಕರಿಸುವಂತಿಲ್ಲ ಎಂದು ಕಳೆದ ಜುಲೈನಲ್ಲಿ ಸುಪ್ರೀಮ್ ಕೋರ್ಟಿನ ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲ ಮತ್ತು ಉಜ್ಜಲ್ ಭುಯಾಂ ಹೇಳಿದ್ದರು. ವಿಚಾರಣೆ ಆರಂಭಕ್ಕೆ ಮುನ್ನ ನಾಲ್ಕು ವರ್ಷಗಳ ಸೆರೆವಾಸ...

ಜನಪ್ರಿಯ

ಚಿಕ್ಕಮಗಳೂರು | ಮಕ್ಕಳ ಬಾಲ್ಯ ರಕ್ಷಣೆಯಲ್ಲಿ ಶಿಕ್ಷಕರ ಪಾತ್ರ ಮಹತ್ತರ: ನ್ಯಾ. ಕಿರಣ್ ಕಿಣಿ

'ಇಂದಿನ ಮಕ್ಕಳು ದೇಶದ ಮುಂದಿನ ರೂವಾರಿಗಳು. ಪೋಷಕರ ನಂತರ ಮಕ್ಕಳ ಬದುಕಿನಲ್ಲಿ...

ಬೀದರ್‌ | ಕುಡಿಯುವ ನೀರಿಗಾಗಿ ಔರಾದ್‌ ಬಂದ್‌ ಯಶಸ್ವಿ

ಔರಾದ್ ಪಟ್ಟಣದಲ್ಲಿ ಕಳೆದ ಎರಡು ತಿಂಗಳಿಂದ ತೀವ್ರಗೊಂಡಿರುವ ಕುಡಿಯುವ ನೀರಿನ ಸಮಸ್ಯೆಗೆ...

ಕಾರವಾರ | ವಿದೇಶಕ್ಕೆ ಅರಿಶಿಣ ರಫ್ತು ಮಾಡುವ ಆಮಿಷ; ಉದ್ಯಮಿಗೆ ₹4.29 ಲಕ್ಷ ವಂಚನೆ

ಕಾರವಾರ: ವಿದೇಶಕ್ಕೆ ಸಾಂಬಾರು ಪದಾರ್ಥಗಳನ್ನು ರಫ್ತು ಮಾಡುವ ಉದ್ದೇಶದಿಂದ ಖರೀದಿದಾರರನ್ನು ಹುಡುಕುತ್ತಿದ್ದ...

ಬಿಜೆಪಿ, ಆರ್‌ಎಎಸ್‌ಎಸ್‌ ಬೆಂಬಲಿಗರಲ್ಲಿರುವ ಭಯ, ದ್ವೇಷ ಪ್ರೀತಿ ವ್ಯಕ್ತಪಡಿಸುವುದನ್ನು ತಡೆಯುತ್ತಿದೆ : ರಾಹುಲ್‌ ಗಾಂಧಿ

ಬಿಜೆಪಿ, ಆರ್‌ಎಸ್‌ಎಸ್‌ ಬೆಂಬಲಿಗರಲ್ಲಿರುವ ಭಯ, ಕೋಪ ಮತ್ತು ದ್ವೇಷವು ಅವರಿಗೆ...

Tag: ಉಮರ್‌ ಖಾಲಿದ್‌