ಸುಪ್ರೀಂ ಕೋರ್ಟ್ ಛೀಮಾರಿ ನಂತರ ಚುನಾವಣಾ ಬಾಂಡ್‌ಗಳ ಎಲ್ಲ ಮಾಹಿತಿ ಸಲ್ಲಿಸಿದ ಎಸ್‌ಬಿಐ

ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ ನಂತರ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಆಲ್ಫಾನ್ಯೂಮರಿಕ್‌ ಸಂಖ್ಯೆ ಒಳಗೊಂಡ ಚುನಾವಣಾ ಬಾಂಡ್‌ಗಳ ಎಲ್ಲ ವಿವರಗಳನ್ನು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಿದೆ. ಈ ಬಗ್ಗೆ ಕೂರ್ಟ್‌ಗೂ...

ಬೆಂಗಳೂರು | ಸಿಂಡಿಕೇಟ್ ಬ್ಯಾಂಕ್‌ಗೆ ವಂಚಿಸಿದ ಬ್ಯಾಂಕ್‌ನ ವ್ಯವಸ್ಥಾಪಕ; 5 ವರ್ಷ ಜೈಲು, ₹62.30 ಲಕ್ಷ ದಂಡ

ನಕಲಿ ದಾಖಲೆ ಪಡೆದು ಲಕ್ಷಾಂತರ ರೂಪಾಯಿ ಸಾಲ ಮಂಜೂರಾತಿ ಮಾಡಿದ್ದ ಸಿಂಡಿಕೇಟ್ ಬ್ಯಾಂಕ್ ವ್ಯವಸ್ಥಾಪಕ ಸೇರಿ ಐವರಿಗೆ ₹62.30ಲಕ್ಷ ದಂಡ ಜತೆಗೆ, 5 ವರ್ಷ ಕಠಿಣ ಕಾರಾಗೃಹ ಜೈಲು ಶಿಕ್ಷೆ ವಿಧಿಸಿ ಸಿಬಿಐ...

ಚುನಾವಣಾ ಬಾಂಡ್ | 2019ರ ಏಪ್ರಿಲ್‌ಗೂ ಮೊದಲು 66% ದೇಣಿಗೆ ಬಿಜೆಪಿ ಪಾಲಾಗಿದೆ; ಹೊಸ ಡೇಟಾ!

2019ರ ಏಪ್ರಿಲ್ 12ಕ್ಕಿಂತ ಮೊದಲು ಮಾರಾಟವಾಗಿದ್ದ ಮತ್ತು ನಗದೀಕರಿಸಿದ ಚುನಾವಣಾ ಬಾಂಡ್‌ಗಳ ಮಾಹಿತಿಯನ್ನು ಚುನಾವಣಾ ಆಯೋಗವು ಮಾರ್ಚ್‌ 17ರಂದು ಪ್ರಕಟಿಸಿದೆ. ಈ ಹೊಸ ಅಂಕಿಅಂಶಗಳಲ್ಲಿ 2018ರ ಮಾರ್ಚ್‌ 9ರಿಂದ 2019ರ ಏಪ್ರಿಲ್ 11ರ...

ದೇಣಿಗೆ ನೀಡಿ ಲಾಭ ಪಡೆದಿರುವುದು ದೊಡ್ಡ ಹಗರಣ: ಎಸ್ಐಟಿ ತನಿಖೆಗೆ ಕಪಿಲ್ ಸಿಬಲ್ ಆಗ್ರಹ

ರಾಜ್ಯಸಭಾ ಸದಸ್ಯ ಕಪಿಲ್‌ ಸಿಬಲ್ ಚುನಾವಣಾ ಬಾಂಡ್‌ ಯೋಜನೆಯನ್ನು ಅತಿ ದೊಡ್ಡ ಹಗರಣ ಎಂದು ಕರೆದಿದ್ದು, ದೇಣಿಗೆ ನೀಡಿ ಅನುಕೂಲ ಪಡೆದು ಅಹ್ರಮವೆಸಗಿರುವ ಹಗರಣವನ್ನು ನ್ಯಾಯಾಲಯದಿಂದ ನಿಯೋಜಿಸಲ್ಪಡುವ ವಿಶೇಷ ತನಿಖಾ ತಂಡದಿಂದ ತನಿಖೆಗೆಗೊಳಪಡಿಸಬೇಕು...

ಚುನಾವಣಾ ಬಾಂಡ್ | ದಾಳಿ-ವಸೂಲಿ, ದೇಣಿಗೆ-ಪ್ರತಿಫಲ: ಬಾಂಡ್‌ ಹಗರಣದ ಮುಖ್ಯಾಂಶಗಳು ಇಲ್ಲಿವೆ!

ಹಗರಣವೆಂದೇ ಪರಿಗಣಿಸಲಾಗಿರುವ, ಸುಪ್ರೀಂ ಕೋರ್ಟ್‌ ಅಸಂವಿಧಾನಿಕವೆಂದು ಕರೆದಿರುವ ಚುನಾವಣಾ ಬಾಂಡ್‌ಗಳ ಮಾಹಿತಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ಬಾಂಡ್‌ಗಳ ಪೂರ್ಣ ಮಾಹಿತಿ ಹಾಗೂ ಬಾಂಡ್‌ ಖರೀದಿಸಿದವರು ಮತ್ತು ಪಡೆದವರ ನಡುವಿನ ಸಂಬಂಧದ ಬಗ್ಗೆ ಎಸ್‌ಬಿಐ...

ಜನಪ್ರಿಯ

ಹಾಸನ | ಎಚ್.ಡಿ. ರೇವಣ್ಣ, ನಿಶ್ಚಲಾನಂದನಾಥ ಸ್ವಾಮಿಗೆ ತಿರುಗೇಟು

"ಸ್ವಾಮಿಗಳು ಬೇಕಾದರೆ ಸರ್ಕಾರದಿಂದ ಕೆಲಸ ಮಾಡಿಸಿಕೊಳ್ಳಲಿ. ಆದರೆ ಎಚ್.ಡಿ. ಕುಮಾರಸ್ವಾಮಿಯನ್ನು. ತೆಗಳುವುದು...

ಶಿವಮೊಗ್ಗ | ಸೇತುವೆ ಮರುನಿರ್ಮಾಣ : ಪರ್ಯಾಯ ಮಾರ್ಗಗಳ ಪರಿಶೀಲನೆ ನಡೆಸಿದ ಜಿಲ್ಲಾ ಎಸ್‌ಪಿ

ಶಿವಮೊಗ್ಗ ನಗರದ ತುಂಗಾ ಹಳೆ ಸೇತುವೆ ತೆರವುಗೊಳಿಸಿ, ಮರುನಿರ್ಮಾಣ ಮಾಡುವ ಹಿನ್ನೆಲೆಯಲ್ಲಿ,...

ಉತ್ತರ ಪ್ರದೇಶ ಚುನಾವಣೆ: ಸೀಟು ಹಂಚಿಕೆಗೆ ಎಸ್‌ಪಿ–ಕಾಂಗ್ರೆಸ್ ಕಸರತ್ತು, ದೆಹಲಿಯಲ್ಲಿ ಎರಡು ದಿನಗಳ ಸಭೆ

2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಸೀಟು ಹಂಚಿಕೆ ಮಾತುಕತೆಗಾಗಿ ಸಮಾಜವಾದಿ...

ಭದ್ರಾವತಿ | ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ : ಮುಖ್ಯ ಶಿಕ್ಷಕಿ ಜ್ಯೋತಿ ಎನ್

ಭದ್ರಾವತಿ, ಹಳೆ ನಗರದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಭದ್ರಾವತಿ ತಾಲ್ಲೂಕು...

Tag: ಎಸ್‌ಬಿಐ