ಸೌಮ್ಯ ಸ್ವಭಾವದ ಸುಬ್ಬಯ್ಯ ಶೆಟ್ಟಿಯವರು, ವೃತ್ತಿವಂತ ರಾಜಕಾರಣಿಯಲ್ಲ. ರಾಜಕಾರಣವನ್ನು ಸ್ವಾರ್ಥಕ್ಕೆ ಬಳಸಿಕೊಂಡವರಲ್ಲ. ದೇವರಾಜ ಅರಸರು, ಭೂ ಸುಧಾರಣಾ ಖಾತೆ ಸಚಿವರನ್ನಾಗಿ ಮಾಡಿದಾಗ, ಕಾಯ್ದೆಯನ್ನು ಜಾರಿಗೆ ತರುವಾಗ, ತಮ್ಮ ಒಡೆತನದ ನೂರಾರು ಎಕರೆ ಭೂಮಿಯನ್ನು...
ಪ್ರಧಾನಿ ಮೋದಿಯಾಗಲಿ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಆಗಲಿ, ಮುಖ್ಯಮಂತ್ರಿ ಸ್ಟಾಲಿನ್ ಆಗಲಿ, ಇಲ್ಲಿ ಯಾರೂ ಮುಖ್ಯರಲ್ಲ. ದೇಶವೆಂದರೆ ಮಣ್ಣಲ್ಲ. ದೇಶದ ಜನರ ಕುರಿತು ಕ್ಷುಲ್ಲಕವಾಗಿ ಮಾತನಾಡುವವರು ಮನುಷ್ಯರೂ ಅಲ್ಲ.
ಸೋಮವಾರ ಲೋಕಸಭೆಯಲ್ಲಿ 'ತಮಿಳುನಾಡಿನ...
ಬೀದರ್ ಜಿಲ್ಲೆಯ ಆರು ವಿಧಾನಸಭೆ ಕ್ಷೇತ್ರಗಳಲ್ಲಿ ಒಂದು ವಾರದೊಳಗೆ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ರಚಿಸಿ ಅರ್ಹ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಣೆ ಸೇರಿದಂತೆ ಅಗತ್ಯ ಪ್ರಕ್ರಿಯೆ ಆರಂಭಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ...
ಕಳೆದ ಐವತ್ತು ವರ್ಷಗಳ ಸಾಹಿತ್ಯ ಪರಂಪರೆಯಲ್ಲಿ ಕರ್ನಾಟಕ ಆವಾಹಿಸಿಕೊಂಡ ಸಾಹಿತ್ಯೇತರ ಪ್ರೇರಣೆಗಳನ್ನು ಈ ಲೇಖನದ ಮೊದಲ ಭಾಗದಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು. ಮುಂದುವರಿದು ಈ ಪರಂಪರೆಯಲ್ಲಿನ ಸಾಹಿತ್ಯಕ ಪ್ರೇರಣೆಗಳನ್ನು ವಿಸ್ತೃತವಾಗಿ ನೋಡುವ ಅಗತ್ಯವಿದೆ.
(ಮುಂದುವರಿದ ಭಾಗ..)
2....
ಸಾಬರ ದೇಸಿ ಆರ್ಥಿಕ ಚಿಂತನೆಗಳು ಇರುವುದರಿಂದಲೇ ಹಳ್ಳಿಗರ ಬದುಕಿಗೆ ಮರ್ಯಾದೆ ಬಂದಿರೋದು. ಕಾಲ್ದಾರಿಗಳಲ್ಲಿ ಸೈಕಲ್ ತಳ್ಳಿಕೊಂಡು ಬರುವ ವಯೋವೃದ್ಧ ಸಾಬರು ವ್ಯಾಪಾರಿಗಳ ಬದುಕು ಸುಧಾರಣೆ ಕಾಣದಿದ್ದರೂ, ಅವರು ವ್ಯಾಪಾರ ಬಿಟ್ಟಿಲ್ಲ. ಕೃಷಿ ಸಂಪನ್ಮೂಲಗಳನ್ನು...