ಗ್ಯಾರಂಟಿ ರದ್ದತಿಗಾಗಿ ಸದನದಲ್ಲಿ ನಿರ್ಣಯ ಮಂಡಿಸಿ: ಬಿಜೆಪಿಗೆ ಡಿಕೆಶಿ ಸವಾಲು

"ಗ್ಯಾರಂಟಿ ಯೋಜನೆಗಳನ್ನು ಹಿಂಪಡೆಯಬೇಕು ಅಥವಾ ಮರುಪರಿಶೀಲಿಸಬೇಕು ಎಂಬುದು ನಿಮ್ಮ ಪಕ್ಷದ ನಿಲುವಾಗಿದ್ದರೆ, ಧೈರ್ಯವಾಗಿ ಸದನದಲ್ಲಿ ಅಧಿಕೃತ ನಿರ್ಣಯ ಮಂಡಿಸಿ. ಆನಂತರ ಜನರ ಮುಂದೆ ಇದರ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸೋಣ" ಎಂದು ಬಿಜೆಪಿಗೆ ಉಪಮುಖ್ಯಮಂತ್ರಿ...

ಬಂಗಾಳದಲ್ಲಿ ಬದಲಾಯ್ತು SIR ವರಸೆ; ದೇಶದ ಉಳಿದ ರಾಜ್ಯಗಳ ಮೇಲಿನ ಪ್ರಭಾವವೇನು?

ಕೆಲವೇ ವಾರಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಹಸನ ಮುಗಿದಿದೆ. ನಾಲ್ಕು ತಿಂಗಳ ಕಾಲ ನಡೆದ ಎಸ್‌ಐಆರ್‌ ಪ್ರಕ್ರಿಯೆ ಅಂತ್ಯಗೊಂಡು, ಫೆಬ್ರವರಿ 28...

ತಮಿಳುನಾಡು ಚುನಾವಣೆ | ಚಿದಂಬರಂ-ಸ್ಟಾಲಿನ್ ಭೇಟಿ; ಕಾಂಗ್ರೆಸ್‌ಗೆ 29 ಕ್ಷೇತ್ರ ನೀಡಲು ಡಿಎಂಕೆ ಪ್ರಸ್ತಾಪ

ತಮಿಳುನಾಡು ವಿಧಾನಸಭಾ ಚುನಾವಣೆಗೆ ಕೆಲವೇ ವಾರಗಳು ಬಾಕಿ ಇವೆ. ರಾಜಕೀಯ ಪಕ್ಷಗಳ ಚುನಾವಣಾ ತಯಾರಿಗಳು ನಡೆಯುತ್ತಿವೆ. ಸೀಟು ಹಂಚಿಕೆಗಾಗಿ ಮೈತ್ರಿಪಕ್ಷಗಳು ಹಗ್ಗಜಗ್ಗಾಟ ನಡೆಸುತ್ತಿವೆ. ಆಡಳಿತಾರೂಢ ಡಿಎಂಕೆ ಮತ್ತು ಕಾಂಗ್ರೆಸ್ ನಡುವಿನ ಸೀಟು ಹಂಚಿಕೆ...

ಅಸ್ಸಾಂ ಮಹಾಸಮರ | ಕಾಂಗ್ರೆಸ್‌ಗೆ ಮತ್ತೆ ವೈಭವದ ದಿನಗಳು ಬರಲಿವೆಯೇ?

15 ವರ್ಷಗಳ ಸುದೀರ್ಘ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ತರುಣ್ ಗೊಗೊಯ್ ಅವರ ಕಾಲವನ್ನು ಅಸ್ಸಾಂನ "ಸುವರ್ಣ ಯುಗ" ಎಂದೇ ಕರೆಯಲಾಗುತ್ತದೆ. ಅವರು ಅಧಿಕಾರಕ್ಕೆ ಬಂದಾಗ ರಾಜ್ಯದಲ್ಲಿ 'ಉಲ್ಫಾ' ಉಗ್ರವಾದ ಶಿಖರದಲ್ಲಿತ್ತು ಹಾಗೂ...

ಕಾಂಗ್ರೆಸ್‌ನ ಉರ್ದು ಜಾಹೀರಾತು: ತಾವೂ ಇದೇ ಭಾಷೆಯಲ್ಲಿ ಜಾಹೀರಾತು ನೀಡಿದ್ದನ್ನು ಮರೆಯಿತೇ ಬಿಜೆಪಿ?

ಆ್ಯಂಬುಲೆನ್ಸ್‌ ಮತ್ತು ಹಿಮೋಫಿಲಿಯಾ ರೋಗಿಗಳಿಗೆ ರೋಗ ನಿರೋಧಕ ಚಿಕಿತ್ಸೆ ಯೋಜನೆಯ ಉದ್ಘಾಟನೆಗೆ ಸಂಬಂಧಿಸಿದಂತೆ ಉರ್ದು ಭಾಷೆಯಲ್ಲಿ ಸರ್ಕಾರ ಜಾಹೀರಾತು ನೀಡಿದೆ ಎಂಬ ವಿಚಾರ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆದಾಗ್ಯೂ, ಆ ಜಾಹೀರಾತನ್ನು...

ಜನಪ್ರಿಯ

ಭಾರತಕ್ಕೆ 1,000 ಹೆಲಿಕಾಪ್ಟರ್‌ಗಳು ಬೇಕು, ಆದರೆ ಕೇವಲ 270 ಇವೆ; ಪೈಲಟ್‌ಗಳ ತೀವ್ರ ಕೊರತೆಯೂ ಇದೆ

ಭಾರತಕ್ಕೆ ಕನಿಷ್ಠ 1,000 ಹೆಲಿಕಾಪ್ಟರ್‌ಗಳ ಅಗತ್ಯವಿದ್ದರೂ, ಪ್ರಸ್ತುತ ದೇಶದಲ್ಲಿ ಅದರ ನಾಲ್ಕನೇ...

ಎನ್‌ವಿಡಿಯಾ ಸಿಇಒ ಆಗಿ ಜೆನ್ಸನ್ ಹುವಾಂಗ್ ಮರುನೇಮಕ

ವಿಶ್ವದ ಅತ್ಯಂತ ಮೌಲ್ಯಯುತ ಚಿಪ್ ತಯಾರಿಕಾ ಕಂಪನಿ ಎನ್‌ವಿಡಿಯಾದ ಮುಖ್ಯ ಕಾರ್ಯನಿರ್ವಾಹಕ...

ಗದಗ | ರವಿ ಹಂಜ್ ಹಾಗೂ ವಿಶ್ವೇಶ್ವರ ಭಟ್ ಮೇಲೆ ಸೂಕ್ತ ಕಾನೂನು ಕ್ರಮಕ್ಕಾಗಿ ಬೃಹತ್ ಪ್ರತಿಭಟನೆ

ಸಾಂಸ್ಕೃತಿಕ ನಾಯಕ ಬಸವಣ್ಣನವರನ್ನು ಬಸವ ಮಂಟಪ ಕೃತಿಯ ಮೂಲಕ ಅವಮಾನ ಮಾಡಿದ...

ವಿಜಯಪುರ |ಮಹಾರಾಷ್ಟ್ರಕ್ಕೆ ಸೇರುವ ಮಾತಲ್ಲ, ನೀರಿನ ಸಂಕಷ್ಟದ ತೀವ್ರತೆ ತಿಳಿಸಲು ಹೇಳಿದ್ದೇನೆ: ಶಾಸಕ ಯಶವಂತರಾಯಗೌಡ ಪಾಟೀಲ

ನಮಗೆ ನೀರು ಕೊಡದಿದ್ದರೆ ಮಹಾರಾಷ್ಟ್ರಕ್ಕೆ ಹೋಗುತ್ತೇವೆ’ ಎಂಬ ತಮ್ಮ ಹೇಳಿಕೆ ರಾಜಕೀಯ...

Tag: ಕಾಂಗ್ರೆಸ್‌