ಕುಂಭಮೇಳದ ಹೊಸ್ತಿಲಲ್ಲಿ ಆತಂಕ: ನಾಸಿಕ್‌ ನೀರಿನಲ್ಲಿ ಸಾವಿರ ಪಟ್ಟು ಹೆಚ್ಚು ಕ್ಯಾನ್ಸರ್‌ಕಾರಕ ‘ಕ್ರೋಮಿಯಂ’ ಪತ್ತೆ

2027ರಲ್ಲಿ ಜರುಗಲಿರುವ ಕುಂಭಮೇಳಕ್ಕೆ ಸಜ್ಜಾಗುತ್ತಿರುವ ಮಹಾರಾಷ್ಟ್ರದ ನಾಸಿಕ್‌ ನಗರದಲ್ಲಿ ಆತಂಕಕಾರಿ ಬೆಳವಣಿಗೆಯೊಂದು ವರದಿಯಾಗಿದೆ. ಇಲ್ಲಿನ ಕೈಗಾರಿಕಾ ಪ್ರದೇಶದ ಬಳಿ ನದಿ ನೀರಿನಲ್ಲಿ ಕುಡಿಯುವ ನೀರಿನ ಮಿತಿಗಿಂತ ಬರೋಬ್ಬರಿ ಸಾವಿರ ಪಟ್ಟು ಹೆಚ್ಚು ಕ್ಯಾನ್ಸರ್‌ಕಾರಕ...

ಕುಂಭಮೇಳ ಬಜೆಟ್‌ನ ಶೇ. 0.1ರಷ್ಟು ಹಣ ಸಿಕ್ಕಿದ್ದರೂ 100ಕ್ಕೂ ಹೆಚ್ಚು ಶಾಲೆಗಳು ಉಳಿಯುತ್ತಿದ್ದವು: ಸುಪ್ರೀಂ ನ್ಯಾಯಮೂರ್ತಿ ಪಿ. ಬಿ. ವರಾಳೆ

ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಮುಚ್ಚಲ್ಪಡುತ್ತಿರುವ ಸರ್ಕಾರಿ ಮರಾಠಿ ಮಾಧ್ಯಮ ಶಾಲೆಗಳ ಸ್ಥಿತಿ ಮತ್ತು ಶಿಕ್ಷಣ ಕ್ಷೇತ್ರಕ್ಕೆ ನೀಡಲಾಗುತ್ತಿರುವ ಕುಸಿಯುತ್ತಿರುವ ಬಜೆಟ್ ಅನುದಾನದ ಕುರಿತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಅವರು...

ರಾಮಮಂದಿರ ಕಾಣಿಕೆ ಕಳವು: ಕುಂಭಮೇಳದ ಅವಧಿಯಲ್ಲೇ ಭಾರೀ ಕಳ್ಳತನ; ಭಾವ-ಬಾಮೈದರೇ ದೊಡ್ಡ ಕಳ್ಳರು!

ಅಯೋಧ್ಯೆಯ ರಾಮಮಂದಿರದ ಕಾಣಿಕೆ ಹಣದ ಕಳುವು ಪ್ರಕರಣದ ತನಿಖೆಯಲ್ಲಿ ಮಹತ್ವದ ಸ್ಫೋಟಕ ಸತ್ಯಗಳು ಹೊರಬಂದಿವೆ. 2025ರ ಆರಂಭದಲ್ಲಿ ನಡೆದ ಕುಂಭಮೇಳದ ಅವಧಿಯಲ್ಲೇ ರಾಮಮಂದಿರದಲ್ಲಿ ಅತಿ ಹೆಚ್ಚಿನ ಪ್ರಮಾಣದ ಹಣವನ್ನು ಕಳ್ಳತನ ಮಾಡಲಾಗಿದೆ ಎಂದು...

ಅಂತರ್‌ ಧರ್ಮೀಯ ವಿವಾಹ ಸಮರ್ಥಿಸಿದ ʼಕುಂಭಮೇಳʼ ಖ್ಯಾತಿ ಮೊನಾಲಿಸಾ; ‘ಲವ್ ಜಿಹಾದ್’ ಆರೋಪ ತಿರಸ್ಕಾರ

ಮಹಾ ಕುಂಭಮೇಳ–2025ರಲ್ಲಿ ರಾಷ್ಟ್ರವ್ಯಾಪಿ ಖ್ಯಾತಿಗೆ ಪಾತ್ರರಾದ ಮೊನಾಲಿಸಾ ಭೋಸ್ಲೆ ಅವರು ನಟ ಫರ್ಮಾನ್ ಖಾನ್ ಅವರೊಂದಿಗಿನ ತಮ್ಮ ಅಂತರ್‌ ಧರ್ಮೀಯ ವಿವಾಹವನ್ನು ಸಮರ್ಥಿಸಿಕೊಂಡಿದ್ದು, ಈ ಸಂಬಂಧ ಕೇಳಿಬಂದಿರುವ ‘ಲವ್ ಜಿಹಾದ್’ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಗುರುವಾರ...

ಕೇರಳದಲ್ಲಿ ಕುಂಭಮೇಳ ರಾಜಕಾರಣ!

'ಕೇರಳ ಕುಂಭಮೇಳ'ವು ಧಾರ್ಮಿಕ ನಂಬಿಕೆಯ ಸ್ವಾಭಾವಿಕ ಅಭಿವ್ಯಕ್ತಿಯಾಗಿದ್ದರೆ ಸಮಾಜ ಅದನ್ನು ಸ್ವೀಕರಿಸಬಹುದು. ಆದರೆ, ಅದು ಚುನಾವಣಾ ಲಾಭಕ್ಕಾಗಿ, ಹಿಂದುತ್ವ ರಾಜಕಾರಣವನ್ನು ಕೇರಳದ ನೆಲೆಗೆ ಬೇರೂರಿಸಲು ಬಳಸುವ ಉಪಕರಣವಾಗಿದ್ದರೆ, ಅದು ಪ್ರಶ್ನೆಗೆ ಒಳಪಡಲೇಬೇಕು. ಧರ್ಮವನ್ನು...

ಜನಪ್ರಿಯ

ಹಾವೇರಿ | ಬಂಕಾಪುರ್ ಟೋಲ್ ಬಂದ್: ಎರಡನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ, ಭರವಸೆ ನೀಡದಿದ್ದರೆ ಉಗ್ರ ಹೋರಾಟ

ಕಬ್ಬಿಗೆ ಬೆಂಬಲ‌ ಬೆಲೆ‌ ಘೋಷಿಸಲು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕಬ್ಬು...

ಬೆಳಗಾವಿ | ಹೆದ್ದಾರಿಯಲ್ಲಿ ಸಂಚಾರ ಆರಂಭವಾದ ಬೆನ್ನಲ್ಲೇ ದುರಂತ ಬೈಕ್‌ಗೆ ಲಾರಿ ಡಿಕ್ಕಿ: ತಂದೆ-ಮಗಳು ಸ್ಥಳದಲ್ಲೇ ಸಾವು

ಕಬ್ಬು ಬೆಳೆಗಾರರ ಹೋರಾಟದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ...

ಬೆಳಗಾವಿ | ಹತ್ತರಗಿ ಟೋಲ್ ಬಳಿ ಹೆದ್ದಾರಿ ಬಂದ್ ತೆರವು: ವಾಹನ ಸಂಚಾರ ಪುನರಾರಂಭ

ಕಬ್ಬು ಬೆಳೆಗಾರರ ಹೋರಾಟದ ಹಿನ್ನೆಲೆಯಲ್ಲಿ ಬಂದ್‌ ಆಗಿದ್ದ ಪುಣೆ-ಬೆಂಗಳೂರು ರಾಷ್ಟ್ರೀಯ...

ಬೆಳಗಾವಿ | ಹತ್ತರಗಿಯಿಂದ ‘ಹುಬ್ಬಳ್ಳಿ ಚಲೋ’ ಪಾದಯಾತ್ರೆ ಆರಂಭ

ಕಬ್ಬಿಗೆ ಸೂಕ್ತ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಬ್ಬು...

Tag: ಕುಂಭಮೇಳ